ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೃಹತ್ ಪದದ ಅರ್ಥ ಮತ್ತು ಉದಾಹರಣೆಗಳು.

ಬೃಹತ್   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು

ಉದಾಹರಣೆ : ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.

ಸಮಾನಾರ್ಥಕ : ಅಧಿಕ, ಪರಿಮಾಣ


ಇತರ ಭಾಷೆಗಳಿಗೆ ಅನುವಾದ :

किसी का उतना अंश या मान जितना एक बार में लिया या काम में लाया जाए या उपलब्ध हो।

अधिक मात्रा में भोजन करने से वह बीमार पड़ गया।
निर्मा, परिमाण, मात्रा

ಬೃಹತ್   ಗುಣವಾಚಕ

ಅರ್ಥ : ಪ್ರಮಾಣದಲ್ಲಿ ಹೆಚ್ಚಾಗಿರುವುದು

ಉದಾಹರಣೆ : ಹಣಕಾಸು ಮಂತ್ರಿಗಳು ಬಹುದೊಡ್ಡ ಯೋಜನೆಯನ್ನು ಸಂಸತ್ತಿನ ಮುಂದಿಟ್ಟಿದ್ದಾರೆ.

ಸಮಾನಾರ್ಥಕ : ಬಹುದೊಡ್ಡ, ಭಾರೀ


ಇತರ ಭಾಷೆಗಳಿಗೆ ಅನುವಾದ :

जो मात्रा में अधिक हो।

उसने दान में भारी-भरकम रकम दे दी।
उक्ष, बहुत बड़ा, भारी भड़कम, भारी भरकम, भारी-भड़कम, भारी-भरकम, भारीभड़कम, भारीभरकम, वृहत्

Large in volume or bulk.

A voluminous skirt.
voluminous

चौपाल