ಅರ್ಥ : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
ಉದಾಹರಣೆ :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
ಸಮಾನಾರ್ಥಕ : ತಲೆಕೆಳಗಾಗು, ತಳಕಂಬಳಕವಾಗು
ಇತರ ಭಾಷೆಗಳಿಗೆ ಅನುವಾದ :
Change to the contrary.
The trend was reversed.ಅರ್ಥ : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
ಸಮಾನಾರ್ಥಕ : ತಲೆಕೆಳಗಾಗು
ಇತರ ಭಾಷೆಗಳಿಗೆ ಅನುವಾದ :