ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೀಸುವ ಕಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಬೀಸುವ ಕಲ್ಲು   ನಾಮಪದ

ಅರ್ಥ : ಬೀಸು ಕಲ್ಲಿನ ಮೇಲೆ ಅಥವಾ ಕೆಳ ಭಾಗದ ಕಲ್ಲಿನಲ್ಲಿ ಯಾವುದೋ ಒಂದು

ಉದಾಹರಣೆ : ಬೀಸುವ ಕಲ್ಲಿನಿಂದ ಹಿಟ್ಟು ಚನ್ನಾಗಿ ಬೀಳುತ್ತಿದ್ದೆ.

ಸಮಾನಾರ್ಥಕ : ಬೀಸೋಕಲ್ಲು


ಇತರ ಭಾಷೆಗಳಿಗೆ ಅನುವಾದ :

चक्की के ऊपर या नीचे के पत्थरों में से कोई एक।

इस चक्की का निचला पाट घिस गया है।
पाट

ಅರ್ಥ : ಅಕ್ಕಿ ಬೀಸಲು ಅಥವಾ ರುಬ್ಬಲು ಮಾನವ ನಿರ್ಮಿತ ಯಂತ್ರದಲ್ಲಿ ಎರಡು ವೃತ್ತಾಕಾರದ ಕಲ್ಲುಗಳು ಇದ್ದು ಒಂದರ ಮೇಲೆ ಒಂದು ಇರುವುದು

ಉದಾಹರಣೆ : ಇಂದಿಗೂ ಕೂಡ ಕೆಲವು ಗ್ರಾಮೀಣ ಮಹಿಳೆಯರು ಬೀಸುವ ಕಲ್ಲಿನಿಂದ ಹಿಟ್ಟನ್ನು ಬೀಸುತ್ತಾರೆ.

ಸಮಾನಾರ್ಥಕ : ಬೀಸುಗಲ್ಲು


ಇತರ ಭಾಷೆಗಳಿಗೆ ಅನುವಾದ :

अनाज पीसने या दलने का एक मानव चालित यंत्र जिसमें दो गोल पत्थर के पाट लगे रहते हैं।

आज भी कुछ ग्रामीण महिलाएँ चक्की से आटा पीसती हैं।
अवघट, चक्की, जाँत, जाँता, जांत, जांता

Machinery that processes materials by grinding or crushing.

grinder, mill, milling machinery

चौपाल