ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೀಳುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಬೀಳುವುದು   ನಾಮಪದ

ಅರ್ಥ : ಅಕ್ಕಿ ಮುಂತಾದವುಗಳನ್ನು ಶೋಧಿಸಲು ನಾಲ್ಕು ಮೂಲೆಗಳಿರುವ ದೊಡ್ಡ ಜರಡಿಯನ್ನು ಬಳಸುವರು

ಉದಾಹರಣೆ : ಜರಡಿ ಹಿಡಿಯುವಾಗ ಹಿಟ್ಟು ಚೆನ್ನಾಗಿ ಬೀಳುತ್ತಿದೆ.

ಸಮಾನಾರ್ಥಕ : ಉದುರುವುದು


ಇತರ ಭಾಷೆಗಳಿಗೆ ಅನುವಾದ :

अनाज आदि छानने की एक प्रकार की चौकोर बड़ी छलनी।

वह झरने से जौ छान रही है।
झरना

ಅರ್ಥ : ಬೀಳುವುದರ ಕ್ರಿಯೆ

ಉದಾಹರಣೆ : ಮಾಳಿಗೆಯಿಂದ ಅವನು ಬೀಳುವುದನ್ನು ಯಾರು ನೋಡಲಿಲ್ಲ.

ಸಮಾನಾರ್ಥಕ : ಕುಸಿಯುವುದು, ಬಿದ್ದದ್ದು


ಇತರ ಭಾಷೆಗಳಿಗೆ ಅನುವಾದ :

गिरने की क्रिया।

छत पर से उसका गिरना किसी ने नहीं देखा।
आपात, गिरना, गिराव, पात

A movement downward.

The rise and fall of the tides.
fall

ಬೀಳುವುದು   ಕ್ರಿಯಾಪದ

ಅರ್ಥ : ಧ್ವಂಸವಾಗುವುದು

ಉದಾಹರಣೆ : ಭೂಕಂಪದಲ್ಲಿ ರಾಮನ ಮನೆ ಕುಸಿದುಬಿದ್ದಿತು

ಸಮಾನಾರ್ಥಕ : ಕುಸಿಯುವುದು


ಇತರ ಭಾಷೆಗಳಿಗೆ ಅನುವಾದ :

ध्वस्त होना।

भूकंप में राम का मकान ढह गया।
गिर पड़ना, गिरना, ढहना

Break down, literally or metaphorically.

The wall collapsed.
The business collapsed.
The dam broke.
The roof collapsed.
The wall gave in.
The roof finally gave under the weight of the ice.
break, cave in, collapse, fall in, founder, give, give way

ಅರ್ಥ : ಯಾವುದೇ ವಸ್ತು ತಾನಿರುವ ಮೇಲಿನ ಜಾಗದಿಂದ ಕೆಳಗೆ ಬೀಳುವ ಪ್ರಕ್ರಿಯೆ

ಉದಾಹರಣೆ : ಕೂದಲು ಉದುರುವಿಕೆಯಿಂದ ಅವನ ತಲೆ ಬೋಳಾಗಿದೆ.

ಸಮಾನಾರ್ಥಕ : ಉದುರುವಿಕೆ


ಇತರ ಭಾಷೆಗಳಿಗೆ ಅನುವಾದ :

किसी चीज़ के छोटे-छोटे अंगों या अंशों का कट या टूटकर गिरना।

उसके बाल बहुत झड़ते हैं।
गिरना, झड़ना, झरना

Come off.

His hair and teeth fell out.
come out, fall out

चौपाल