ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿರುಸಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಬಿರುಸಾದಂತ   ಗುಣವಾಚಕ

ಅರ್ಥ : ಎದುರುತ್ತರ ನೀಡಿತ್ತಾ ಖಾರವಾಗಿ ಮಾತಾಡುವ

ಉದಾಹರಣೆ : ಅವನ ಒರಟಾದ ಉತ್ತರ ಕೇಳಿ ನಾನು ಅವಕ್ಕಾದೆ.

ಸಮಾನಾರ್ಥಕ : ಬಿರುಸಾದ, ಬಿರುಸಾದಂತಹ, ವರಟಾದ, ವರಟಾದಂತ, ವರಟಾದಂತಹ


ಇತರ ಭಾಷೆಗಳಿಗೆ ಅನುವಾದ :

नपातुला, संक्षिप्त एवं खरा।

उसका दोटूक ज़वाब सुनकर तो मैं अवाक रह गई !।
दो-टूक, दोटूक

ಅರ್ಥ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

ಉದಾಹರಣೆ : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

ಸಮಾನಾರ್ಥಕ : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತಹ, ಬಿರುಸು


ಇತರ ಭಾಷೆಗಳಿಗೆ ಅನುವಾದ :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर

चौपाल