ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ
ಉದಾಹರಣೆ : ಮಡಿಕೆ ಹೋಡೆದು ಹೋಯಿತು.
ಸಮಾನಾರ್ಥಕ : ಭಗ್ನವಾಗು, ಹೊಡೆ
ಇತರ ಭಾಷೆಗಳಿಗೆ ಅನುವಾದ :हिन्दी English
कड़ी या ठोस वस्तु के आघात से सतह का थोड़ा टूटना।
Go to pieces.
ಅರ್ಥ : ಒಣಗಿದ ಕಾರಣ ಮುರಿದು ಹೋಗುವ ಪ್ರಕ್ರಿಯೆ
ಉದಾಹರಣೆ : ಬತ್ತಿಹೋದ ಕಾರಣ ಜಮೀನು ಬಿರುಕು ಬಿಟ್ಟಿದೆ.
सूखने के कारण फट जाना।
Crack due to dehydration.
ಸ್ಥಾಪನೆ