ಅರ್ಥ : ನೆಟ್ಟಗೆ ಉದ್ದವಾಗಿ, ಮೆಳೆಯಾಗಿ ಬೆಳೆಯುವ ಸಸ್ಯ ಮತ್ತು ಅದನ್ನು ದೊಡ್ಡ ಬುಟ್ಟಿ, ಮಕ್ಕರಿಗಳನ್ನು ಮಾಡಲು ಬಳಸುತ್ತಾರೆ
ಉದಾಹರಣೆ :
ಅವನು ತನ್ನ ತೋಟದಲ್ಲಿ ಬಿದಿರಿನ ಸಸಿಯನ್ನು ನೆಟ್ಟಿದ್ದಾನೆ.
ಸಮಾನಾರ್ಥಕ : ಗಳ, ಬಿದಿರ್, ಬಿದುರು
ಇತರ ಭಾಷೆಗಳಿಗೆ ಅನುವಾದ :
Woody tropical grass having hollow woody stems. Mature canes used for construction and furniture.
bambooಅರ್ಥ : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು
ಉದಾಹರಣೆ :
ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.
ಸಮಾನಾರ್ಥಕ : ಒಡಪು, ಕರ್ಮಾರ, ಖೇತ, ಬೆತ್ತ, ಮಸ್ಕರ, ಸಣ್ಣ ಬಿದಿರು
ಇತರ ಭಾಷೆಗಳಿಗೆ ಅನುವಾದ :
A plant with a weak stem that derives support from climbing, twining, or creeping along a surface.
vine