ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಡುಗಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಡುಗಡೆ   ನಾಮಪದ

ಅರ್ಥ : ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ

ಉದಾಹರಣೆ : ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ

ಸಮಾನಾರ್ಥಕ : ಬಿಡಿಸಿಕೊಳ್ಳುವುದು, ಮಾಡುವುದು

ಅರ್ಥ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

ಉದಾಹರಣೆ : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

ಸಮಾನಾರ್ಥಕ : ಅಮರ, ಅಮರತ್ವ, ಮುಕ್ತಿ, ಮೋಕ್ಷ


ಇತರ ಭಾಷೆಗಳಿಗೆ ಅನುವಾದ :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

ಅರ್ಥ : ಬಿಡುಗಡೆ ಅಥವಾ ವಿಮುಕ್ತಿ ಹೊಂದುವ ಕ್ರಿಯೆ

ಉದಾಹರಣೆ : ನಾಳೆ ಮಾದವ ಜೈಲಿನಿಂದ ಬಿಡುಗಡೆ ಹೊಂದುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

रिहा होने की क्रिया या भाव।

कल जेल से माधव की रिहाई होगी।
रिलीज, रिलीस, रिहाई, रीलीज, रीलीस

The act of liberating someone or something.

freeing, liberation, release

ಅರ್ಥ : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ

ಉದಾಹರಣೆ : ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.

ಸಮಾನಾರ್ಥಕ : ಮುಕ್ತಿ


ಇತರ ಭಾಷೆಗಳಿಗೆ ಅನುವಾದ :

दूर करने या हटाने की क्रिया।

हनुमानजी अपने भक्तों के संकट का मोचन करते हैं।
अवमोचन, उन्मोचन, मोचन

The act of liberating someone or something.

freeing, liberation, release

ಅರ್ಥ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

ಉದಾಹರಣೆ : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

ಸಮಾನಾರ್ಥಕ : ಬಂಧನ ಮುಕ್ತಿ, ಬಂಧನವಿಮೋಚನೆ, ಮುಕ್ತಿ, ವಿಮೋಚನೆ, ಸ್ವಾತಂತ್ರ್ಯ


ಇತರ ಭಾಷೆಗಳಿಗೆ ಅನುವಾದ :

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

ಅರ್ಥ : ಬೇರೆಯವರ ಅಧೀನಕ್ಕೆ ಒಳಗಾಗದೆ ತನ್ನಷ್ಟಕ್ಕೆ ತಾನೆ ಅಧೀನ ಅಥವಾ ಸ್ವಾವತಂತ್ರನಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅವನು ಸ್ವಾವತಂತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾನೆ

ಸಮಾನಾರ್ಥಕ : ಸ್ವಾವತಂತ್ರ


ಇತರ ಭಾಷೆಗಳಿಗೆ ಅನುವಾದ :

किसी दूसरे के अधीन नहीं बल्कि स्वयं अपने अधीन या स्वतंत्र होने की अवस्था या भाव।

वह स्वाधीनता की लड़ाई लड़ रहा है।
अजादी, अवसर्ग, अवसा, आज़ादगी, आज़ादी, आजादगी, आजादी, मुक्ति, स्वतंत्रता, स्वतन्त्रता, स्वातंत्र्य, स्वातन्त्र्य, स्वाधीनता

Freedom from control or influence of another or others.

independence, independency

ಅರ್ಥ : ಯಾವುದಾದರು ವಸ್ತುವನ್ನು ಮಾರುವ ಅಥವಾ ಸರ್ವಾಜನಿಕ ಪ್ರದರ್ಶನಕ್ಕಾಗಿ ಹಂಚುವ ಅಥವಾ ಪ್ರಕಾಶಿತಗೊಳಿಸುವ ಕ್ರಿಯೆ

ಉದಾಹರಣೆ : ಅವರು ತಮ್ಮ ಮೂರನೇ ಪುಸ್ತಕದ ಬಿಡುಗಡೆಗಾಗಿ ದೆಹಲಿಗೆ ಹೋಗಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

किसी वस्तु को बिक्री या सार्वजनिक प्रदर्शन के लिए वितरित या प्रकाशित करने की क्रिया।

वे अपनी तीसरी पुस्तक के विमोचन के लिए दिल्ली गए हैं।
विमोचन

Something that people do or cause to happen.

act, deed, human action, human activity

ಅರ್ಥ : ಸವಾರಿ ಮಾಡುವುದಕ್ಕೆಂದು ಕಟ್ಟಿರುವ ಪ್ರಾಣಿಗಳನ್ನು ಬಿಡುಗಡೆಗೊಳಿಸುವ ಕ್ರಿಯೆ

ಉದಾಹರಣೆ : ಗಾಡಿ ಅಥವಾ ರಥಕ್ಕೆ ಕಟ್ಟಿರುವ ಕುದುರೆ ಅಥವಾ ಎತ್ತುಗಳ ಕಟ್ಟುನ್ನು ಬಿಚ್ಚಿ ಅವಕ್ಕೆ ನೀರು ಮತ್ತು ಕಾಳುಗಳನ್ನು ನೀಡಲಾಗುತ್ತದೆ.

ಸಮಾನಾರ್ಥಕ : ಕಟ್ಟು ಬಿಚ್ಚುವುದು, ಹಗ್ಗ ಬಿಚ್ಚುವುದು


ಇತರ ಭಾಷೆಗಳಿಗೆ ಅನುವಾದ :

सवारी में से खींचने वाले जानवर को खोलने की क्रिया।

गाड़ी या रथ में से घोड़ों या बैलों के विमोचन के बाद उन्हें दाना पानी देना चाहिए।
विमोचन

Something that people do or cause to happen.

act, deed, human action, human activity

ಅರ್ಥ : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು

ಉದಾಹರಣೆ : ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.

ಸಮಾನಾರ್ಥಕ : ಅವಕಾಶ, ಮುಕ್ತಿ


ಇತರ ಭಾಷೆಗಳಿಗೆ ಅನುವಾದ :

वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।

परीक्षा में कैलक्यूलेटर के उपयोग की छूट है।
छूट

Freedom of choice.

Liberty of opinion.
Liberty of worship.
Liberty--perfect liberty--to think or feel or do just as one pleases.
At liberty to choose whatever occupation one wishes.
liberty

ಬಿಡುಗಡೆ   ಗುಣವಾಚಕ

ಅರ್ಥ : ಸಂಸಾರ ಬಂಧನ ಮತ್ತು ಜನನ-ಮರಣ ಇತ್ಯಾಗಳನ್ನು ಬಿಟ್ಟು ಧಾರ್ಮಿಕ ಕ್ಷೇತ್ರಕ್ಕೆ ಬಂದಿರುವರು

ಉದಾಹರಣೆ : ಬಂಧನದಿಂದ ಮುಕ್ತಿ ಹೊಂದಿದವರು ಎಂದೂ ಹಸ ದುಃಖ ಪಡುವುದಿಲ್ಲ.

ಸಮಾನಾರ್ಥಕ : ಬಂಧನ ಮುಖ್ತ


ಇತರ ಭಾಷೆಗಳಿಗೆ ಅನುವಾದ :

धार्मिक क्षेत्र में, जो सांसारिक बंधनों और आवागमन आदि से छूट गया हो।

बंधनमुक्त व्यक्ति कभी दुखी नहीं होता।
निर्वाण प्राप्त, बंधनमुक्त, बन्धनमुक्त, मुक्त, मोक्ष प्राप्त

ಅರ್ಥ : ಯಾರೋ ಒಬ್ಬರು ಎಲ್ಲಾ ಬಂಧನವನ್ನು ಬಿಟ್ಟು ಬಂದಿರುವರು

ಉದಾಹರಣೆ : ಕಾರಾಗೃಹದಿಂದ ಬಿಡುಗಡೆ ಹೊಂದಿದ ಕೈದಿಗಳು ತಮ್ಮ ಕುಟಂಬದವರನ್ನು ನೋಡಿ ಸಂಭ್ರಮಿಸಿದರು.


ಇತರ ಭಾಷೆಗಳಿಗೆ ಅನುವಾದ :

जो किसी प्रकार के बंधन से छूट गया हो।

कारागार से आज़ाद कैदी अपने परिवार से मिलकर बहुत खुश था।
आज़ाद, आजाद, छूटा हुआ, बंधनमुक्त, बन्धनमुक्त, मुक्त

चौपाल