ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾವುಟ ಪದದ ಅರ್ಥ ಮತ್ತು ಉದಾಹರಣೆಗಳು.

ಬಾವುಟ   ನಾಮಪದ

ಅರ್ಥ : ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು

ಉದಾಹರಣೆ : ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವಿರುವ ಗುರುತು ಇದೆ ಅವನು ತನ್ನ ಹೆಸರಿನ ಪತಾಕೆ ಹಾರಿಸಿದ

ಸಮಾನಾರ್ಥಕ : ಧ್ವಜ, ಪತಾಕೆ


ಇತರ ಭಾಷೆಗಳಿಗೆ ಅನುವಾದ :

वह तिकोना या चौकोर कपड़ा आदि जिसका एक सिरा डंडे में लगा रहता है और जिसका व्यवहार सत्ता, संकेत या उत्सव आदि सूचित करने के लिए होता है।

भारत के राष्ट्रीय झंडे के बीच में चक्र का निशान है।
उसने अपने नाम का परचम लहरा दिया।
अलम, केतन, केतु, जया, झंडा, झण्डा, ध्वज, ध्वजा, पताका, परचम

Emblem usually consisting of a rectangular piece of cloth of distinctive design.

flag

ಅರ್ಥ : ಚಿಕ್ಕ ಬಾವುಟ

ಉದಾಹರಣೆ : ಗಾರ್ಡ್ ಹಸಿರು ಬಾವುಟವನ್ನು ತೋರಿಸಿದ.


ಇತರ ಭಾಷೆಗಳಿಗೆ ಅನುವಾದ :

छोटा झंडा।

गार्ड ने हरी झंडी दिखाई।
झंडी

A rectangular piece of fabric used as a signalling device.

flag, signal flag

ಬಾವುಟ   ಗುಣವಾಚಕ

ಅರ್ಥ : ಯಾವುದೋ ಒಂದರಕ್ಕೆ ಬಾವುಟ ನೆಟ್ಟಿರುವರು

ಉದಾಹರಣೆ : ಮೆರವಣಿಗೆಯಲ್ಲಿ ಭಾಗಿಯಾಗಿದ್ದವರ ಕೈಯಲ್ಲಿ ಬಾವುಟವಿತ್ತು.

ಸಮಾನಾರ್ಥಕ : ಜಂಡ


ಇತರ ಭಾಷೆಗಳಿಗೆ ಅನುವಾದ :

जिसमें पताका लगी हो।

जलूस में शामिल लोगों के हाथ में पताकित दंड था।
पताकायुक्त, पताकित

चौपाल