ಅರ್ಥ : ಬಾವಿಯಿಂದ ನೀರನ್ನು ತೆಗೆಯುವ ಒಂದು ಯಂತ್ರ ಅದರಲ್ಲಿ ಒಂದು ದೊಡ್ಡ ಚಕ್ರವಿರುತ್ತದೆ
ಉದಾಹರಣೆ :
ಅವನು ನೀರು ಸೇದುವ ಗಾಲಿಯಿಲ್ಲದೆಯೆ ಹೊಲಗಳಿಗೆ ನೀರಾಯಿಸುತ್ತಿದ್ದನು.
ಸಮಾನಾರ್ಥಕ : ಗಡಗಡೆ, ನೀರು ಸೇದುವ ಗಾಲಿ, ಬಾವಿಯ ರಾಟಿ
ಇತರ ಭಾಷೆಗಳಿಗೆ ಅನುವಾದ :
A wheel with buckets attached to its rim. Raises water from a stream or pond.
water wheel, waterwheel