ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಸಂಗತಿಗಳಿಗೆ ಮನಸ್ಸಿನ ಬಾವನೆಗಳ ಮೂಲಕ ಪ್ರತಿಕ್ರಿಯಿಸುವುದು
ಉದಾಹರಣೆ : ಅವನು ತುಂಬಾ ಭಾವನಾತ್ಮಕ ಜೀವಿ, ಯಾರದೇ ಕಷ್ಟಗಳನ್ನು ಕೇಳಿದರೂ ಮರುಗಿ ಸಹಾಯ ಮಾಡುತ್ತಾನೆ.
ಸಮಾನಾರ್ಥಕ : ಬಾವನಾತ್ಮಕ, ಬಾವನಾತ್ಮಕವಾದ, ಬಾವನಾತ್ಮಕವಾದಂತ, ಬಾವುಕ, ಬಾವುಕವಾದ, ಬಾವುಕವಾದಂತ, ಬಾವುಕವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जिसके मन में भावों का विशेषकर कोमल भावों का सहज में प्रभाव पड़ता हो।
(of persons) excessively affected by emotion.
ಸ್ಥಾಪನೆ