ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಯಿಬಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಾಯಿಬಿಡು   ಕ್ರಿಯಾಪದ

ಅರ್ಥ : ಕದ್ದಿದ್ದು, ಮುಚ್ಚಿಟ್ಟುಕೊಂಡ ಅಥವಾ ಬಚ್ಚಿಟ್ಟುಕೊಂಡ ಯಾವುದೋ ಒಂದು ವಸ್ತುವನ್ನು ಬೇಸರದಿಂದ ಹೊರತೆಗೆ ಅಥವಾ ಎಲ್ಲರ ಮುಂದೆ ತಂದು ಇಡುವ ಪ್ರಕ್ರಿಯೆ

ಉದಾಹರಣೆ : ಹಳ್ಳಿಯವರು ಹೊಡೆಯುತ್ತಿದ್ದಂತೆ ಕಳ್ಳನು ಎಲ್ಲಾ ಸಾಮಾನು ಎಲ್ಲಿ ಇದೆ ಎಂದು ಬಾಯಿ ಬಿಚ್ಚಿದನು.

ಸಮಾನಾರ್ಥಕ : ಬಾಯಿ ಬಿಚ್ಚು


ಇತರ ಭಾಷೆಗಳಿಗೆ ಅನುವಾದ :

चुराकर, छिपाकर या दबाकर रखी हुई चीज को विवश होकर बाहर निकालना या औरों के सामने रखना।

गाँववालों की मार पड़ते ही चोर ने सारा माल उगल दिया।
उगलना, उगिलना, उग्रहना

चौपाल