ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಯಿ   ನಾಮಪದ

ಅರ್ಥ : ಆ ಅಂಗದಿಂದ (ಬಾಯಿಯಿಂದ) ಮನುಷ್ಯ ಮಾತನಾಡುತ್ತಾನೆ ಮತ್ತು ಭೋಜನ ಮಾಡುವನು

ಉದಾಹರಣೆ : ಅವನು ಎಷ್ಟು ಸೋತಿದ್ದಾನೆ ಎಂದರೆ ಅವನ ಬಾಯಿಯಿಂದ ಶಬ್ದಗಳೆ ಹೊರಗೆ ಬರಲಿಲ್ಲ


ಇತರ ಭಾಷೆಗಳಿಗೆ ಅನುವಾದ :

वह अंग जिससे प्राणी बोलते और भोजन करते हैं।

वह इतना डर गया था कि उसके मुँह से आवाज़ ही नहीं निकल रही थी।
अवारी, आस्य, तुंडि, तुण्डि, मुँह, मुख, वक्त्र

The opening through which food is taken in and vocalizations emerge.

He stuffed his mouth with candy.
mouth, oral cavity, oral fissure, rima oris

ಅರ್ಥ : ಮುಖದ ಮೇಲೆ ಸ್ವಲ್ಪ ಅಗಲವಾಗಿ ಮತ್ತು ದಪ್ಪವಾಗಿ ಎದ್ದಿರುವುದು

ಉದಾಹರಣೆ : ಹಂದಿ ತನ್ನ ಮೂತಿಯಿಂದ ಕಸವನ್ನುಹೊಲಸನ್ನು ತಳಕಂಬಳಕ ಮಾಡುತ್ತಿತ್ತು.

ಸಮಾನಾರ್ಥಕ : ಮುಸುಡಿ, ಮೂತಿ


ಇತರ ಭಾಷೆಗಳಿಗೆ ಅನುವಾದ :

कुछ लम्बा और मोटा आगे निकला हुआ मुँह।

सुअर अपने थूथन से कचरे को उलट-पलट रहा था।
तुंड, तुण्ड, तोबड़ा, थूथन, थूथनी, थोती, थोबड़ा

A long projecting or anterior elongation of an animal's head. Especially the nose.

neb, snout

ಅರ್ಥ : ಯಾವುದೇ ವಸ್ತುವಿನ ಮೇಲ್ಭಾಗವು ತೆರೆದಿದ್ದು ಅದರ ಮೂಲಕ ದ್ರವವನ್ನು ಹಾಕುತ್ತಾರೆ ಅಥವಾ ಹೊರ ತೆಗೆಯುತ್ತಾರೆ

ಉದಾಹರಣೆ : ಈ ಸೀಸಿಯ ಬಾಯಿ ತುಂಬಾ ತೆಳ್ಳಗಿದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु का ऊपरी या बाहरी खुला हुआ भाग जहाँ से कोई वस्तु आदि अंदर जाती या बाहर निकलती है।

इस बोतल का मुँह बहुत पतला है।
मुँह, मुख

An opening that resembles a mouth (as of a cave or a gorge).

He rode into the mouth of the canyon.
They built a fire at the mouth of the cave.
mouth

ಅರ್ಥ : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ

ಉದಾಹರಣೆ : ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು

ಸಮಾನಾರ್ಥಕ : ಉದರ, ಹೊಟ್ಟೆ


ಇತರ ಭಾಷೆಗಳಿಗೆ ಅನುವಾದ :

भोजन का उपभोक्ता माना जानेवाला व्यक्ति।

मुझे सात मुँहों को खिलाना पड़ता है।
पेट, मुँह, मुख

A person conceived as a consumer of food.

He has four mouths to feed.
mouth

चौपाल