ಅರ್ಥ : ಯಾವುದು ಬಾಡಿಲ್ಲವೋ ಅಥವಾ ಕೊಳೆತ್ತಿಲ್ಲವೋ
ಉದಾಹರಣೆ :
ಸೀತಾ ದೇವಾಲಯದಲ್ಲಿ ತಾಜಾ ಹೂವನ್ನು ದೇವರಿಗೆ ಅರ್ಪಿಸಿದಳು.
ಸಮಾನಾರ್ಥಕ : ತಾಜಾ, ತಾಜಾದಂತ, ತಾಜಾದಂತಹ, ಬಾಡದ, ಬಾಡದಂತಹ
ಇತರ ಭಾಷೆಗಳಿಗೆ ಅನುವಾದ :
जो म्लान या कुम्हलाया न हो।
सीता मंदिर में ताज़े पुष्प चढ़ा रही है।