ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಚಣಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಚಣಿಗೆ   ನಾಮಪದ

ಅರ್ಥ : ಚಿಕ್ಕ ಬಾಚಣಿಗೆ

ಉದಾಹರಣೆ : ಗೀತ ತನ್ನ ಕೂದಲನ್ನು ಸಮಮಾಡಲು ಬಾಚಣಿಗೆಯಿಂದ ಬಾಚುತ್ತಿದ್ದಳೆ.

ಸಮಾನಾರ್ಥಕ : ಸಿಕ್ಕಟ್ಟಿಗೆ, ಸೀವಳಿಗೆ, ಹಣಿಗೆ


ಇತರ ಭಾಷೆಗಳಿಗೆ ಅನುವಾದ :

छोटा कंघा।

गीता कंघी से बाल झाड़ रही है।
अवलेखनी, अवलेखा, कंघी, केशमार्जनी

A flat device with narrow pointed teeth on one edge. Disentangles or arranges hair.

comb

ಅರ್ಥ : ಮರ, ಕೋಡು, ಲೋಹದಿಂದ ಮಾಡಿರುವಂತಹ ವಸ್ತು ಅದರಿಂದ ತಲೆಯ ಕೂದಲನ್ನು ಬಾಚುತ್ತಾರೆ

ಉದಾಹರಣೆ : ಸೀತಾ ಬಾಚಣಿಗೆಯಿಂದ ತನ್ನ ಕೂದಲಿನ್ನು ಬಾಚುತ್ತಿದ್ದಳು.

ಸಮಾನಾರ್ಥಕ : ಬಾಚಣಿಕೆ


ಇತರ ಭಾಷೆಗಳಿಗೆ ಅನುವಾದ :

लकड़ी,सींग या धातु की बनी हुई वह चीज़ जिससे सिर के बाल झाड़ते हैं।

सीता कंघी से अपने बाल झाड़ रही है।
कंघा, प्रसाधनी, शाना

A flat device with narrow pointed teeth on one edge. Disentangles or arranges hair.

comb

चौपाल