ಅರ್ಥ : ಬಾಂಬಿನ ತರಹದ ತುಂಬಾ ಜೋರಾಗಿ ಶಬ್ಧ ಮಾಡುವಂತಹ ಒಂದು ಪಟಾಕಿ
ಉದಾಹರಣೆ :
ಕೋತಿಗಳನ್ನು ಓಡಿಸುವುದಕ್ಕಾಗಿ ಅವನು ಬಾಂಬನ್ನು ಹತ್ತಿಸಿದನು.
ಇತರ ಭಾಷೆಗಳಿಗೆ ಅನುವಾದ :
An explosive device fused to explode under specific conditions.
bombಅರ್ಥ : ಯಾರೋ ಒಬ್ಬರನ್ನು ಸಾಯಿಸಲು ಅವರ ಮೇಲೆ ಸ್ಪೋಟಕ ವಸ್ತುಗಳನ್ನು ಎಸೆದು ಅವರನ್ನು ಕೊಲ್ಲುವುದು
ಉದಾಹರಣೆ :
ಬಾಂಬು ಫಿರಂಗಿ ಗುಂಡು ಮುಂತಾದವು ಸಮಾಜಕ್ಕೆ ಮಾರಕಗಳು.
ಸಮಾನಾರ್ಥಕ : ಫಿರಂಗಿ ಗುಂಡು, ಸ್ಪೋಟಕಗಳು
ಇತರ ಭಾಷೆಗಳಿಗೆ ಅನುವಾದ :
An explosive device fused to explode under specific conditions.
bomb