ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹಿರಂಗ ಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಹಿರಂಗ ಪಡಿಸು   ಕ್ರಿಯಾಪದ

ಅರ್ಥ : ಪದೇ ಪದೇ ಅಥವಾ ನಿಂತು ನಿಂತು ಮುಂದೆ ಬರುವ ಅಥವಾ ಪ್ರತ್ಯಕ್ಷವಾಗಿ ಬರುವ ಪ್ರಕ್ರಿಯೆ

ಉದಾಹರಣೆ : ಅವರ ಕೆಟ್ಟ ಕೆಲಸಗಳು ಎಷ್ಟೆ ಮುಚ್ಚಿಟ್ಟರು ದಿನಪತ್ರಿಕೆಯಲ್ಲಿ ಬಯಲು ಮಾಡುತ್ತಿದ್ದರು.

ಸಮಾನಾರ್ಥಕ : ಬಯಲು ಮಾಡು, ಬಹಿರಂಗ ಮಾಡು


ಇತರ ಭಾಷೆಗಳಿಗೆ ಅನುವಾದ :

बार-बार या रह-रहकर सामने आना या प्रत्यक्ष होना।

उनकी काली करतूतें लाख छिपाने पर भी अखबारों में उछलती रहीं।
उछलना

ಅರ್ಥ : ಕಪಟದ ಪರದೆಯನ್ನು ಸರಿಸುವ ಪ್ರಕ್ರಿಯೆ

ಉದಾಹರಣೆ : ಚಂಚಲ ತನ್ನ ಅತ್ತೆ ಮನೆಯವರ ಕಪಟತೆಯನ್ನು ಬಹಿರಂಗ ಪಡಿಸಿದಳು.

ಸಮಾನಾರ್ಥಕ : ಸತ್ಯವನ್ನು ಹೊರಗೆಡುವು


ಇತರ ಭಾಷೆಗಳಿಗೆ ಅನುವಾದ :

छल-कपट को ऊपर से ढके हुए अच्छाई के आवरण को हटाना।

चंचला ने कचहरी में अपने ससुराल वालों को सरेआम नंगा कर दिया।
उघाड़ना, उघारना, नंगा करना, नंगियाना

Lay bare.

Denude a forest.
bare, denudate, denude, strip

चौपाल