ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲ್ಬು ಪದದ ಅರ್ಥ ಮತ್ತು ಉದಾಹರಣೆಗಳು.

ಬಲ್ಬು   ನಾಮಪದ

ಅರ್ಥ : ವಿದ್ಯುತ್ ಸಹಾಯದಿಂದ ಬೆಳಕನ್ನು ಕೊಡುವ ಒಂದು ಬಗೆಯ ಗಾಜಿನ ದುಂಡನೆಯ ವಸ್ತು

ಉದಾಹರಣೆ : ಅವನು ತನ್ನ ಕೋಣೆಯಲ್ಲಿ ಕೆಂಪು ಬಣ್ಣದ ಬಲ್ಬು ಹಾಕಿದ್ದಾನೆ

ಸಮಾನಾರ್ಥಕ : ಬುರುಡೆ ಬಲ್ಪು


ಇತರ ಭಾಷೆಗಳಿಗೆ ಅನುವಾದ :

शीशे का वह गोला जो बिजली द्वारा प्रकाशित होता है।

उसने कमरे में लाल रंग का बल्ब लगाया है।
बल्ब, लट्टू

Electric lamp consisting of a transparent or translucent glass housing containing a wire filament (usually tungsten) that emits light when heated by electricity.

bulb, electric light, electric-light bulb, incandescent lamp, light bulb, lightbulb

चौपाल