ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲೆಯಲ್ಲಿ ಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಲೆಯಲ್ಲಿ ಹಿಡಿ   ಕ್ರಿಯಾಪದ

ಅರ್ಥ : ಜಾಲದಲ್ಲಿ ಹಿಡಿದು ಹಾಕು ಅಥವಾ ಜಾಲದಲ್ಲಿ ಸಿಕ್ಕಿ ಬೀಳಿಸುವ ಪ್ರಕ್ರಿಯೆ

ಉದಾಹರಣೆ : ಮೀನುಗಾರರು ಮೀನುಗಳನ್ನು ಬಲೆಯಲ್ಲಿ ಹಿಡಿಯುತ್ತಿದ್ದಾರೆ.

ಸಮಾನಾರ್ಥಕ : ಬಲೆಯಿಂದ ಹಿಡಿ


ಇತರ ಭಾಷೆಗಳಿಗೆ ಅನುವಾದ :

* जाल से पकड़ना या जाल में फँसाना।

मछुआरा मछलियों को जाल से पकड़ रहा है।
जाल से पकड़ना

Catch with a net.

Net a fish.
net, nett

ಅರ್ಥ : ಬಲೆಯಲ್ಲಿ ಬಿಳಿಸು

ಉದಾಹರಣೆ : ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.

ಸಮಾನಾರ್ಥಕ : ಸಿಕ್ಕಿಸು


ಇತರ ಭಾಷೆಗಳಿಗೆ ಅನುವಾದ :

फंदे में डालना।

शिकारी जाल में एक पक्षी को फाँद रहा है।
फँसाना, फंसाना, फाँदना, फांदना

Catch in or as if in a trap.

The men trap foxes.
ensnare, entrap, snare, trammel, trap

चौपाल