ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲ ಪದದ ಅರ್ಥ ಮತ್ತು ಉದಾಹರಣೆಗಳು.

ಬಲ   ನಾಮಪದ

ಅರ್ಥ : ಯಾವುದೇ ಕೆಲಸ ಮಾಡಲು ಉಪಯೋಗವಾಗುವ ಬಲ

ಉದಾಹರಣೆ : ಸೂರ್ಯನ ಶಕ್ತಿ ಅಗಾದವಾದದ್ದು.

ಸಮಾನಾರ್ಥಕ : ಅಳವು, ಆಪು, ಕಸುವು, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

किसी काम आदि को करने के लिए उपयोग होने वाली शक्ति।

सूर्य ऊर्जा का एक बहुत बड़ा स्रोत है।
ऊर्जा, एनर्जी

ಅರ್ಥ : ಯಾವುದೇ ತತ್ವವು ಏನೇ ಕೆಲಸ ಮಾಡುವ, ಮಾಡಿಸುವ ಅಥವಾ ಕ್ರಿಯಾತ್ಮಕ ರೂಪದಲ್ಲಿ ನಮ್ಮ ಪ್ರಭಾವ ತೋರಿಸುವುದು

ಉದಾಹರಣೆ : ಈ ಕೆಲಸದ ನಂತರ ನಿಮ್ಮ ಶಕ್ತಿ ಎಷ್ಟಿದೆ ಎಂದು ತಿಳಿಯುತ್ತದೆ

ಸಮಾನಾರ್ಥಕ : ಕ್ಷಮತೆ, ತಾಕತ್, ದರ್ಪ, ಧಮ್, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

कोई ऐसा तत्व जो कोई कार्य करता, कराता या क्रियात्मक रूप में अपना प्रभाव दिखलाता हो।

इस कार्य के दौरान आपकी शक्ति का पता चल जायेगा।
अवदान, कुव्वत, कूवत, क्षमता, ज़ोर, जोर, ताकत, ताक़त, दम, दम-खम, दम-ख़म, दमखम, दमख़म, दाप, पावर, बल, बूता, वयोधा, वाज, वीर्या, वृजन, शक्ति, सत्त्व, सत्व, हीर

The property of being physically or mentally strong.

Fatigue sapped his strength.
strength

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ಉದಾಹರಣೆ : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

ಸಮಾನಾರ್ಥಕ : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಗುಣ, ಪರಿಣಾಮ, ಪ್ರಭಾವ, ಪ್ರಯೋಗ, ಮಹಿಮೆ, ವರ್ಚಸ್ಸು, ಹಿರಿಮೆ


ಇತರ ಭಾಷೆಗಳಿಗೆ ಅನುವಾದ :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

ಅರ್ಥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

ಉದಾಹರಣೆ : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

ಸಮಾನಾರ್ಥಕ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ವರ್ಚಸ್ಸು, ಶಕ್ತಿ, ಹಿರಿಮೆ


ಇತರ ಭಾಷೆಗಳಿಗೆ ಅನುವಾದ :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

ಅರ್ಥ : ಶರೀರದ ಶಕ್ತಿ

ಉದಾಹರಣೆ : ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.

ಸಮಾನಾರ್ಥಕ : ತಾಕತ್ತು, ದೇಹಬಲ, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

शरीर का बल।

पौष्टिक भोजन न मिलने पर ताक़त कम हो जाती है।
कूवत, ज़ोर, जोर, ताकत, ताक़त, दम, शारीरिक बल, शारीरिक शक्ति

Physical energy or intensity.

He hit with all the force he could muster.
It was destroyed by the strength of the gale.
A government has not the vitality and forcefulness of a living man.
force, forcefulness, strength

ಅರ್ಥ : ದೃಢವಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ರಾಮನು ಮಾಡಿದ ಕೆಲಸದಿಂದ ನಮ್ಮ ಸಂಬಂಧ ದೃಢಗೊಂಡಿತು.

ಸಮಾನಾರ್ಥಕ : ದೃಢ, ಭದ್ರ


ಇತರ ಭಾಷೆಗಳಿಗೆ ಅನುವಾದ :

दृढ़ होने की अवस्था या भाव।

राम के इस काम से हमारे संबंध में दृढ़ता आई है।
दृढ़ता, पक्कापन, मजबूती, मज़बूती, स्थायिता, स्थायित्त्व, स्थिरता

The trait of being resolute.

His resoluteness carried him through the battle.
It was his unshakeable resolution to finish the work.
firmness, firmness of purpose, resoluteness, resolution, resolve

ಅರ್ಥ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು

ಉದಾಹರಣೆ : ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.

ಸಮಾನಾರ್ಥಕ : ಅಧಿಕಾರ, ವಶ, ಹತೋಟಿ


ಇತರ ಭಾಷೆಗಳಿಗೆ ಅನುವಾದ :

वह शक्ति जिससे हम किसी से कुछ करवा सकते हैं।

उन पर हमारा कोई ज़ोर नहीं है।
काबू, ज़ोर, जोर, बल

A force that compels.

The public brought pressure to bear on the government.
pressure

चौपाल