ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರೆ-ಕೊಡು ಪದದ ಅರ್ಥ ಮತ್ತು ಉದಾಹರಣೆಗಳು.

ಬರೆ-ಕೊಡು   ಕ್ರಿಯಾಪದ

ಅರ್ಥ : ಕಾದಿರುವ ಲೋಹದಿಂದ ಶರೀರದ ಯಾವುದಾದರು ಅಂಗದ ಮೇಲೆ ಬರೆಯನ್ನು ಹಾಕಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಕೆಲವು ಜನರು ರೋಗವನ್ನು ದೂರಮಾಡಿಕೊಳ್ಳುವುದಕ್ಕಾಗಿ ಶರೀರದ ಮೇಲೆ ಬರೆ ಹಾಕಿಕೊಳ್ಳುತ್ತಾರೆ.

ಸಮಾನಾರ್ಥಕ : ಬರೆ ಕೊಡು, ಬರೆ ಹಾಕು


ಇತರ ಭಾಷೆಗಳಿಗೆ ಅನುವಾದ :

तपे हुए लोहे, तेजाब या दवा आदि से किसी अंग को जलाना।

कुछ लोग पीड़ा दूर करने के लिए भी शरीर को दागते हैं।
आँकना, आंकना, दागना, दाग़ना

Burn, sear, or freeze (tissue) using a hot iron or electric current or a caustic agent.

The surgeon cauterized the wart.
burn, cauterise, cauterize

चौपाल