ಅರ್ಥ : ಎಲ್ಲೂ ಒಂದು ಕಡೆ ಬರುವ ಅಥವಾ ಹೋಗುವ ಕ್ರಿಯೆ (ದೊಡ್ಡವರಿಗೆ ಗೌರವ ಸೂಚಕ)
ಉದಾಹರಣೆ :
ಈ ದಿನ ನಮ್ಮ ಹಳ್ಳಿಗೆ ದೊಡ್ಡ ಮಹಾಮತ್ಮರು ಪಾರ್ದಾಪಣೆ ಮಾಡಲಿದ್ದಾರೆ.
ಸಮಾನಾರ್ಥಕ : ಪಾರ್ದಾಪಣೆ, ಬರಲಿದ್ದಾರೆ
ಇತರ ಭಾಷೆಗಳಿಗೆ ಅನುವಾದ :
कहीं पैर रखने या जाने की क्रिया (बड़ों के लिए आदरसूचक)।
आज हमारे गाँव में एक बड़े महात्माजी का पदार्पण होगा।