ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರವಣಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಬರವಣಿಗೆ   ನಾಮಪದ

ಅರ್ಥ : ಲೇಖನಗಳನ್ನು ಬರೆಯುವ ಕೆಲಸ

ಉದಾಹರಣೆ : ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.

ಸಮಾನಾರ್ಥಕ : ಲೇಖನ ವೃತ್ತಿ


ಇತರ ಭಾಷೆಗಳಿಗೆ ಅನುವಾದ :

मुंशी का काम।

वह मुंशीगीरी द्वारा अच्छा पैसा कमा लेता है।
मुंशीगीरी, मुनीबगीरी, मुनीमगीरी

The job of clerk.

clerkship

ಅರ್ಥ : ಬರೆಯುವ ವೈಕರಿ

ಉದಾಹರಣೆ : ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು

ಸಮಾನಾರ್ಥಕ : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ


ಇತರ ಭಾಷೆಗಳಿಗೆ ಅನುವಾದ :

लिखने का ढंग या प्रकार।

सबकी लिखावट अलग-अलग होती है।
अखरावट, अखरावटी, इबारत, तहरीर, लिखाई, लिखावट, लेखन शैली, लेखन-शैली, लेखा

A style of expressing yourself in writing.

genre, literary genre, writing style

ಅರ್ಥ : ಬರೆದಿರುವ ಅಕ್ಷರ ಮುಂತಾದವುಗಳು

ಉದಾಹರಣೆ : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

ಸಮಾನಾರ್ಥಕ : ಕೈ ಬರಹ, ಬರೆವಣಿಗೆ, ಹಸ್ತಾಕ್ಷರ


ಇತರ ಭಾಷೆಗಳಿಗೆ ಅನುವಾದ :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख

ಅರ್ಥ : ಬರೆದಿರುವಂತಹ ವಸ್ತು

ಉದಾಹರಣೆ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

ಸಮಾನಾರ್ಥಕ : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ


ಇತರ ಭಾಷೆಗಳಿಗೆ ಅನುವಾದ :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

ಅರ್ಥ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು

ಉದಾಹರಣೆ : ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.

ಸಮಾನಾರ್ಥಕ : ಕೈಬರಹ, ಹಸ್ತಾಕ್ಷರ


ಇತರ ಭಾಷೆಗಳಿಗೆ ಅನುವಾದ :

किसी विषय पर गद्य के रूप में लिखकर प्रकट किए हुए विचार जो किसी प्रकाशन का स्वतंत्र हिस्सा होता है।

उसका अशिक्षा पर लिखा लेख आज के समाचार-पत्र में छपा है।
अनुच्छेद, इबारत, मजमून, मज़मून, लेख

ಅರ್ಥ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು

ಉದಾಹರಣೆ : ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.

ಸಮಾನಾರ್ಥಕ : ಕೈಬರಹ, ಹಸ್ತಾಕ್ಷರ


ಇತರ ಭಾಷೆಗಳಿಗೆ ಅನುವಾದ :

किसी के हाथ की लिखावट या लिपि।

उसका हस्तलेख बहुत सुंदर है।
हस्त-लिपि, हस्त-लेख, हस्तलिपि, हस्तलेख

The activity of writing by hand.

Handwriting can be slow and painful for one with arthritis.
handwriting

चौपाल