ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಯಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಯಸು   ಕ್ರಿಯಾಪದ

ಅರ್ಥ : ಇಚ್ಚಿಸು ಅಥವಾ ಆಸೆ ಪಡುವ ಪ್ರಕ್ರಿಯೆ

ಉದಾಹರಣೆ : ಕೆಲಸಗಾರನು ಮನೆಗೆ ಹೋಗಲು ಬಯಸುತ್ತಿದ್ದಾನೆ.

ಸಮಾನಾರ್ಥಕ : ಅಸೆ ಪಡು, ಇಚ್ಚಿಸು, ಇಚ್ಚೆಪಡು


ಇತರ ಭಾಷೆಗಳಿಗೆ ಅನುವಾದ :

इच्छा करना या कामना करना।

चपरासी घर जाने की इच्छा कर रहा है।
अहकना, इच्छना, इच्छा करना, इच्छा रखना, ईछना, ईठना, कामना करना, मन करना

ಅರ್ಥ : ಯಾವುದಾದರು ಮಾತು ಅಥವಾ ವಸ್ತು ಮೊದಲಾದವುಗಳನ್ನು ಪ್ರಾಪ್ತಿಮಾಡಿಕೊಳ್ಳುವುದರ ಬಗ್ಗೆ ಧ್ಯಾನ ನೀಡುವುದು

ಉದಾಹರಣೆ : ನನಗೆ ಇನನ್ನಾದರೂ ತಿನ್ನಬೇಕೆಂದು ಇಷ್ಟವಾಗುತ್ತಿದ್ದೆ.

ಸಮಾನಾರ್ಥಕ : ಅಪೇಕ್ಷಿಸು, ಅಭಿಲಾಷೆಯನ್ನು ಹೊಂದು, ಇಚ್ಚಿಸು, ಇಷ್ಟ, ಇಷ್ಟ ಪಡು, ಇಷ್ಟವಾಗು, ಮನಸ್ಸಾಗು


ಇತರ ಭಾಷೆಗಳಿಗೆ ಅನುವಾದ :

किसी बात या वस्तु आदि की प्राप्ति की ओर ध्यान जाना।

मुझे कुछ खाने की इच्छा है।
अभिलाखना, अभिलाषा होना, आखना, इच्छा होना, चाहना, बाँछना, मन होना

Prefer or wish to do something.

Do you care to try this dish?.
Would you like to come along to the movies?.
care, like, wish

ಅರ್ಥ : ಇಷ್ಟ ಪಡುವ ಪ್ರಕ್ರಿಯೆ

ಉದಾಹರಣೆ : ರಮೇಶ್ ಯಾವುದೇ ಜವಬ್ದಾರಿಯನ್ನು ಹೊರಲು ಬಯಸುತ್ತಾನೆ.

ಸಮಾನಾರ್ಥಕ : ಇಚ್ಚಿಸು, ಇಷ್ಟ ಪಡು


ಇತರ ಭಾಷೆಗಳಿಗೆ ಅನುವಾದ :

अच्छा लगना।

रमेश कोई भी जिम्मेदारी लेना पसंद करता है।
पसंद करना

Prefer or wish to do something.

Do you care to try this dish?.
Would you like to come along to the movies?.
care, like, wish

चौपाल