ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಯಲಿಗೆಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಯಲಿಗೆಳೆ   ಕ್ರಿಯಾಪದ

ಅರ್ಥ : ಯಾರೋ ಒಬ್ಬರಿಂದ ಏನನ್ನೋ ತಿಳಿದುಕೊಳ್ಳಲು ಅವರನ್ನು ಪದೇ ಪದೇ ಪ್ರಶ್ನೆ ಮಾಡುವ ಪ್ರಕ್ರಿಯೆ

ಉದಾಹರಣೆ : ನ್ಯಾಯಾಲಯದಲ್ಲಿ ವಕೀಲನು ಸಾಕ್ಷಿಗೆ ಪದೇ ಪದೇ ಪ್ರಶ್ನೆ ಮಾಡುತ್ತಾ ಸತ್ಯಾಂಶವನ್ನು ಹೊರಗೆ ತೆಗೆಯುತ್ತಲಿದ್ದ.

ಸಮಾನಾರ್ಥಕ : ಬಯಲುಮಾಡು, ರಟ್ಟು ಮಾಡು, ಹೊರ ತೆಗೆ


ಇತರ ಭಾಷೆಗಳಿಗೆ ಅನುವಾದ :

किसी से कुछ जानने के लिए उसे बार-बार प्रेरित करना।

अदालत में वकील गवाह को बार-बार खोद रहा था।
खोदना

Pose a series of questions to.

The suspect was questioned by the police.
We questioned the survivor about the details of the explosion.
interrogate, question

ಅರ್ಥ : ಯಾವುದೇ ಮಾತು ಅಥವಾ ವಿಷಯವನ್ನು ಬಯಲಿಗೆಳೆದು ಎಲ್ಲರಿಗೂ ತಿಳಿಸುವ ಪ್ರಕ್ರಿಯೆ

ಉದಾಹರಣೆ : ಇಂದಿನ ಪತ್ರಿಕೆಯಲ್ಲಿ ರಾಜಕರಣಿಗಳ ಮೋಸವನ್ನು ಹೊರಗೆ ಎಳೆದಿದ್ದಾರೆ

ಸಮಾನಾರ್ಥಕ : ಬಹಿರಂಗಪಡಿಸು, ಹೊರಗೆ ಎಳೆ


ಇತರ ಭಾಷೆಗಳಿಗೆ ಅನುವಾದ :

किसी बात आदि को प्रकाश में लाना।

आए दिन पत्र-पत्रिकाएँ नेताओं के नए-नए कारनामें उछालती हैं।
उचालना, उछारना, उछालना

चौपाल