ಅರ್ಥ : ಬಣ್ಣ ಬರಿಸಿಕೊಡುವಂತಹ ಪದಾರ್ಥ
ಉದಾಹರಣೆ :
ಈ ಸೀರೆಗೆ ಕೆಂಪು ಬಣ್ಣ ಹಾಕಿದ್ದಾರೆ.
ಸಮಾನಾರ್ಥಕ : ರಂಗು
ಇತರ ಭಾಷೆಗಳಿಗೆ ಅನುವಾದ :
Any material used for its color.
She used a different color for the trim.ಅರ್ಥ : ತಲೆಗೆ ಬಣ್ಣ ಹಾಕುವ ಪದಾರ್ಥ
ಉದಾಹರಣೆ :
ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುವಿನ ಗುಣ ಮಹತ್ವವನ್ನು ಕಣ್ಣಿನಿಂದ ನೋಡಿದಾಗ ಮಾತ್ರ ತಿಳಿಯುತ್ತದೆ
ಉದಾಹರಣೆ :
ಆ ನಾಯಿಯು ಕಂದು ಬಣ್ಣದ್ದಾಗಿದೆ
ಸಮಾನಾರ್ಥಕ : ರಂಗು
ಇತರ ಭಾಷೆಗಳಿಗೆ ಅನುವಾದ :