ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಕಪಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಕಪಕ್ಷಿ   ನಾಮಪದ

ಅರ್ಥ : ಉದ್ದವಾದ ಕತ್ತು ಮತ್ತು ಕಾಳುಗಳನ್ನು ಹೊಂದಿರುವ ಒಂದು ಹಕ್ಕಿ

ಉದಾಹರಣೆ : ಬಕಪಕ್ಷಿಯು ಮೀನನ್ನು ಹಿಡಿಯಲು ನದಿಯ ತೀರದಲ್ಲಿ ಕುಳಿತುಕೊಂಡಿತ್ತು.


ಇತರ ಭಾಷೆಗಳಿಗೆ ಅನುವಾದ :

लम्बी गर्दन और लम्बे पैरों वाला एक पक्षी।

बगुला मछली पकड़ने के लिए जल के किनारे बैठा हुआ है।
कंक, जलरंक, जलरंज, तीर्थसेवी, निशैत, बक, बकुला, बग, बगला, बगुला, बलाक, मीनघाती, मेघानंद, मेघानन्द, वक, विषकंठिका, शिखी

Any of various usually white herons having long plumes during breeding season.

egret

ಅರ್ಥ : ಒಂದು ಬಗೆಯ ಜಲವಾಸಿ ದೊಡ್ಡದಾದ ಪಕ್ಷಿ

ಉದಾಹರಣೆ : ಕೊಕ್ಕರೆಗೆ ಮೀನು ಇಷ್ಟದ ಆಹಾರ.

ಸಮಾನಾರ್ಥಕ : ಕೊಕ್ಕರೆ, ಸಾರಸ


ಇತರ ಭಾಷೆಗಳಿಗೆ ಅನುವಾದ :

Large long-necked wading bird of marshes and plains in many parts of the world.

crane

चौपाल