ಅರ್ಥ : ಬಿಡಿಸಿಕೊಳ್ಳುವ ಕ್ರಿಯೆ
ಉದಾಹರಣೆ :
ಒತ್ತೆ ಇಟ್ಟಿರುವ ಆಭರಣಗಳನ್ನು ಬಿಡುಗಡೆಗೊಳಿಸಲು ನನ್ನ ಹತ್ತಿರ ಹಣವಿಲ್ಲ.
ಸಮಾನಾರ್ಥಕ : ಬಂಧನ ಮುಕ್ತಿ, ಬಂಧನದ-ಮುಕ್ತಿ, ಬಿಡಿಸಿಕೊಳ್ಳಲು ಬಿಡುಗಡೆ, ಮುಕ್ತಿ
ಇತರ ಭಾಷೆಗಳಿಗೆ ಅನುವಾದ :
छुड़ाने की क्रिया।
मेरे पास अपने गहने की छुड़ाई के लिए पर्याप्त पैसे नहीं हैं।