ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಂಡವಾಳ ಹೂಡಿಕೆ ಸಂಸ್ಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತನ್ನ ಬೇರೆ ಬೇರೆ ಸೆಕ್ಯೂರಿಟಿಗಳಲ್ಲಿ ಹಲವಾರು ಜನರು ತೊಡಗಿಸಿದ ಒಟ್ಟು ಹಣವನ್ನು ತೆಗೆದುಕೊಂಡು ಬೇರೆಬೇರೆ ಕಡೆ ತೊಡಗಿಸುವ ಮತ್ತು ಷೇರುದಾರರಿಗೆ ಅವರವರ ಠೇವಣಿಗಳಿಗನುಸಾರವಾಗಿ ಲಾಭಾಂಶಗಳನ್ನು ಸಂಸ್ಥೆಯೊಂದು ನೀಡುವುದು

ಉದಾಹರಣೆ : ಹಲವಾರು ಕಂಪನಿಗಳು ಬಂಡವಾಳ ಹೂಡಿಕೆ ಸಂಸ್ಥೆಗಳಿಂದ ಕೋಟ್ಯಾಂತ ರೂಪಾಯಿಗಳನ್ನು ಸಂಪಾದನೆ ಮಾಡುತ್ತದೆ.


ಇತರ ಭಾಷೆಗಳಿಗೆ ಅನುವಾದ :

एक प्रकार की सामूहिक निधि जो सामूहिक निवेश द्वारा एकत्र होती है।

कई कंपनियाँ पारस्परिक निधि से करोड़ों कमाती हैं।
एमएफ, पारस्परिक निधि, म्यूचुअल फंड, म्यूचुअल फन्ड, म्यूचुअल फ़ंड, म्यूचुअल फ़न्ड, सहभागी कोश, सहभागी कोष, साझाकोश, साझाकोष

A regulated investment company with a pool of assets that regularly sells and redeems its shares.

mutual fund, mutual fund company, open-end fund, open-end investment company

चौपाल