ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೀತಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೀತಿಸು   ಕ್ರಿಯಾಪದ

ಅರ್ಥ : ದೊಡ್ಡವರು ಚಿಕ್ಕವರಿಗೆ ಪ್ರೀತಿ, ಮಮತೆ ಅಂತಃಕರಣ ತೋರ್ಪಡಿಸುವ ಪ್ರಕ್ರಿಯೆ

ಉದಾಹರಣೆ : ಮಕ್ಕಳಿಗೆ ಸಾಮಾನ್ಯವಾಗಿ ಅಮ್ಮನೇ ಹೆಚ್ಚಿನ ಮಮತೆ ತೋರಿಸುವುದು.

ಸಮಾನಾರ್ಥಕ : ಮಮತೆ ತೋರಿಸು, ಮುದ್ದು ಮಾಡು, ಮುದ್ದು-ಮಾಡು, ಮುದ್ದುಮಾಡು


ಇತರ ಭಾಷೆಗಳಿಗೆ ಅನುವಾದ :

बड़ों द्वारा छोटों के प्रति प्रेम प्रदर्शित करना।

बच्चों को माँ ही सबसे ज़्यादा स्नेह करती है।
चाहना, प्यार करना, प्रेम करना, स्नेह करना

Be enamored or in love with.

She loves her husband deeply.
love

ಅರ್ಥ : ಇನ್ನೊಬ್ಬರ ಜೊತೆ ಪ್ರೇಮ ಪೂರ್ವಕವಾಗಿ ಅಥವಾ ವಾತ್ಸಲ್ಯಪೂರ್ಣವಾಗಿ ವ್ಯವಹರಿಸುವುದು

ಉದಾಹರಣೆ : ಚಿಕ್ಕ ಮಕ್ಕಳು ಎಲ್ಲಾರೂ ಮುದ್ದಿಸುತ್ತಾರೆ.

ಸಮಾನಾರ್ಥಕ : ಪ್ರೀತಿ ಮಾಡು, ಮುದ್ದಾಡು, ಮುದ್ದಿಸು, ಮುದ್ದು ಮಾಡು


ಇತರ ಭಾಷೆಗಳಿಗೆ ಅನುವಾದ :

किसी के साथ प्रेमपूर्ण या वात्सल्यपूर्ण व्यवहार करना।

छोटे बच्चों को सभी लाड़ करते हैं।
दुलार करना, दुलारना, प्यार करना, लाड करना, लाड़ करना, लाड़-दुलार करना, लाड़-प्यार करना, लाड़ना

Pet.

The grandfather dandled the small child.
dandle

ಅರ್ಥ : ಯಾರನ್ನಾದರು ತುಂಬಾ ಒಳ್ಳೆಯವರೆಂದು ತಿಳಿದುಕೊಂಡು ಯಾವಾಗಲೂ ಅವರ ಜೊತೆಯಲ್ಲಿಯೇ ಇರುವಂತೆ ಮನಸ್ಸಾಗುವುದು

ಉದಾಹರಣೆ : ಅವನಿಗೆ ತನ್ನ ಪಕ್ಕದ ಮನೆಯ ಹುಡುಗಿಯ ಮೇಲೆ ಪ್ರೀತಿಯುಂಟಾಗಿದೆ.

ಸಮಾನಾರ್ಥಕ : ಪ್ರೇಮಿಸು


ಇತರ ಭಾಷೆಗಳಿಗೆ ಅನುವಾದ :

किसी को बहुत अच्छा समझकर सदा उसी के साथ रहने की इच्छा होना।

उसे पड़ोसी की लड़की से प्रेम हो गया।
दिल आना, प्यार होना, प्रेम होना

Be enamored or in love with.

She loves her husband deeply.
love

ಅರ್ಥ : ಪ್ರೀತಿಸುವುದು

ಉದಾಹರಣೆ : ಅವರು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ.

ಸಮಾನಾರ್ಥಕ : ಇಷ್ಟಪಡು, ಪ್ರೇಮಿಸು


ಇತರ ಭಾಷೆಗಳಿಗೆ ಅನುವಾದ :

प्यार करना।

वह अपने बच्चों को बहुत चाहता है।
अनुराग करना, चाहना, पसंद करना, प्रेम करना

Be enamored or in love with.

She loves her husband deeply.
love

चौपाल