ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಮಾಣಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಮಾಣಿಕ   ನಾಮಪದ

ಅರ್ಥ : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ

ಉದಾಹರಣೆ : ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.

ಸಮಾನಾರ್ಥಕ : ನಿಷ್ಕಪಟತನ, ನೀತಿನಿಷ್ಟೆ, ಶುದ್ದ ಹಸ್ತ, ಸತ್ಯನಿಷ್ಠ, ಸತ್ಯವಂತ, ಸಾಚಾತಮ


ಇತರ ಭಾಷೆಗಳಿಗೆ ಅನುವಾದ :

चित्त में सद्वृत्ति या अच्छी नीयत, चोरी या छल-कपट न करने की वृत्ति या भाव।

अविनाश जी प्रत्येक काम ईमानदारी के साथ करते हैं।
ईमानदारी, ख़ुलूस, खुलूस, दयानतदारी, सच्चाई, सच्चापन

The quality of being honest.

honestness, honesty

ಅರ್ಥ : ಸತ್ಯವನ್ನು ಹೇಳುವವನು

ಉದಾಹರಣೆ : ಆಧುನಿಕ ಕಾಲದಲ್ಲಿಯೂ ಸಹ ಸತ್ಯ ಹೇಳುವವರಿಗೇನು ಕಡಿಮೆ ಇಲ್ಲ.ಪ್ರಾಮಾಣಿಕರಾಗುವ ಕಾರಣದಿಂದಾಗಿ ಕೆಲವು ಜನರು ಶ್ಯಾಮನಿಗೆ ಶತ್ರುಗಳಾಗಿದ್ದಾರೆ.

ಸಮಾನಾರ್ಥಕ : ನಿಜ ಹೇಳುವವ, ಸತ್ಯ ಮಾತಾಡುವವ, ಸತ್ಯ ಹೇಳುವವ


ಇತರ ಭಾಷೆಗಳಿಗೆ ಅನುವಾದ :

वह जो सत्य बोलता हो।

आधुनिक समाज में भी सत्यवादियों की कमी नहीं है।
यथार्थवादी होने के कारण कई लोग श्याम के दुश्मन बन गए हैं।
यथार्थवादी, सच्चा, सत्यभाषी, सत्यवक्ता, सत्यवादी, साँच, साँचा, सांच, सांचा

A human being.

There was too much for one person to do.
individual, mortal, person, somebody, someone, soul

ಪ್ರಾಮಾಣಿಕ   ಗುಣವಾಚಕ

ಅರ್ಥ : ಒಳ್ಳೆಯ ಗುಣವುಳ್ಳ ಅಥವಾ ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ನಡತೆಯುಳ್ಳ ಪುರುಷ ಅಥವಾ ಮಹಿಳೆ

ಉದಾಹರಣೆ : ಮದುವೆಗೆ ಸಚ್ಚರಿತ್ರ ಹುಡುಗಿಯನ್ನು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಶೀವವತಿ, ಸಚ್ಚರಿತ್ರ, ಸತ್ಯವಂತರಾದ, ಸದಾಚಾರಿಣಿ, ಸಾದ್ವಿ


ಇತರ ಭಾಷೆಗಳಿಗೆ ಅನುವಾದ :

अच्छे चरित्रवाली।

सच्चरित्रा महिला का आभूषण उसका सच्चरित्र ही है।
चरित्रवती, शीलवती, सच्चरित्रा, सदाचारिणी, साध्वी

Morally excellent.

virtuous

ಅರ್ಥ : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,

ಉದಾಹರಣೆ : ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.

ಸಮಾನಾರ್ಥಕ : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ನ್ಯಾಯಪರವಾದ, ಮುಚ್ಚುಮರೆಯಿಲ್ಲದ, ವಿಶ್ವಾಸನೀಯ, ಸತ್ಯವಾದ, ಸಾಚಾ, ಸೀದಾ ಸಾದಾ


ಇತರ ಭಾಷೆಗಳಿಗೆ ಅನುವಾದ :

चित्त में सद्वृत्ति या अच्छी नीयत रखने वाला, चोरी या छल-कपट न करने वाला।

ईमानदार व्यक्ति सम्मान का पात्र होता है।
अपैशुन, ईमानदार, ईमानी, ऋजु, छलहीन, दयानतदार, नयशील, निःकपट, निष्कपट, रिजु, वक्ता, सच्चा, सत्यपर, सधर्म, सधर्मक, सहधर्म, साधर्म

ಅರ್ಥ : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು

ಉದಾಹರಣೆ : ಅವನಲ್ಲಿ ನಿಜವಾದ ಪ್ರತಿಭೆ ಇದೆ.

ಸಮಾನಾರ್ಥಕ : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕವಾದ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ


ಇತರ ಭಾಷೆಗಳಿಗೆ ಅನುವಾದ :

जो तथ्य से पूर्ण हो या जिसमें सत्यता निहित हो।

यह तथ्यपूर्ण बात है।
तथ्यपरक, तथ्यपूर्ण, तथ्यात्मक, प्रामाणिक, मुस्तनद, सारपूर्ण

ಅರ್ಥ : ಯಾವುದೇ ರೀತಿಯ ನೆಪ ಮತ್ತು ಕಾರಣ ನೀಡದೆ ನೇರವಾದ ಇರುವ

ಉದಾಹರಣೆ : ಅವನು ನೋಡುವಷ್ಟು ಪ್ರಾಮಾಣಿಕವಾಗಿ ಇಲ್ಲ

ಸಮಾನಾರ್ಥಕ : ನಿಜ ಹೇಳುವ, ನಿಜವಾದ, ಯಥಾರ್ಥವಾದ, ಶುದ್ಧ ನೇರವಾದ, ಸತ್ಯ ಮಾತಾಡುವ, ಸರಿಯಾದ


ಇತರ ಭಾಷೆಗಳಿಗೆ ಅನುವಾದ :

* बिना किसी बहाने या समझौते के यानि सीधा।

वह इतना खरा नहीं है जितना दिखाता है।
खरा, सच्चा, सीधा

Without evasion or compromise.

A square contradiction.
He is not being as straightforward as it appears.
square, straight, straightforward

चौपाल