ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಚಾರ್ಯರು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಚಾರ್ಯರು   ನಾಮಪದ

ಅರ್ಥ : ಯಾವುದೇ ಕಾಲೇಜು ಅಥವಾ ವಿದ್ಯಾಮಂದಿರದ ಮುಖ್ಯ ಆಡಳಿತಗಾರರು

ಉದಾಹರಣೆ : ಪ್ರೊ. ಮಾದೇಶ ಅವರು ಈ ಮಹಾವಿದ್ಯಾಲಯದ ಪ್ರಾಚಾರ್ಯರು.

ಸಮಾನಾರ್ಥಕ : ಪ್ರಿನ್ಸಿಪಾಲರು


ಇತರ ಭಾಷೆಗಳಿಗೆ ಅನುವಾದ :

किसी विद्यालय अथवा महाविद्यालय के आचार्यों में प्रधान जिसके पास कार्यकारिणी अधिकार होते हैं।

पंडित राम मनोहरजी इस विद्यालय के प्रधानाचार्य हैं।
प्रधान आचार्य, प्रधानाचार्य, प्राचार्य, प्रिंसिपल

The educator who has executive authority for a school.

She sent unruly pupils to see the principal.
head, head teacher, principal, school principal

ಅರ್ಥ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

ಉದಾಹರಣೆ : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

ಸಮಾನಾರ್ಥಕ : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


ಇತರ ಭಾಷೆಗಳಿಗೆ ಅನುವಾದ :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

ಅರ್ಥ : ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಥವಾ ಮುಖ್ಯ ಆಡಳಿತಗಾರ

ಉದಾಹರಣೆ : ನಮ್ಮ ಪ್ರಧಾನ_ಗುರುಗಳು ತುಂಬಾ ಕಟ್ಟುನಿಟ್ಟಾದ ಆಡಳಿತವನ್ನು ಮಾಡುತ್ತಾರೆ.

ಸಮಾನಾರ್ಥಕ : ಪ್ರಧಾನ ಆಚಾರ್ಯ, ಪ್ರಧಾನ ಗುರುಗಳು, ಪ್ರಧಾನ-ಆಚಾರ್ಯ, ಪ್ರಾಂಶುಪಾಲರು, ಪ್ರಿನ್ಸಿಪಾಲ್


ಇತರ ಭಾಷೆಗಳಿಗೆ ಅನುವಾದ :

प्रधानाचार्य का पद।

मैं प्रधानाचार्य के लिए साक्षात्कार देने जा रहा हूँ।
यह आदमी प्रधानाचार्य के योग्य नहीं है।
प्रधान आचार्य, प्रधानाचार्य, प्राचार्य, प्रिंसिपल

चौपाल