ಅರ್ಥ : ರಾತ್ರಿ ವೇಳೆ ಕಾವಲು ಕಾಯುವ ಕೆಲಸ
ಉದಾಹರಣೆ :
ಪ್ರಹರದ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು
ಇತರ ಭಾಷೆಗಳಿಗೆ ಅನುವಾದ :
The duty of serving as a sentry.
He was on guard that night.ಅರ್ಥ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ
ಉದಾಹರಣೆ :
ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.
ಸಮಾನಾರ್ಥಕ : ಮೂರು ತಾಸಿನ ಅವಧಿ, ಮೂರು ತಾಸು, ಯುಗ, ಸಮಯ
ಇತರ ಭಾಷೆಗಳಿಗೆ ಅನುವಾದ :