ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವಾಸ   ನಾಮಪದ

ಅರ್ಥ : ನಗರದ ಯಾವುದೇ ಹೊರಭಾಗವನ್ನು ಸುತ್ತಾಡಲು ಅಥವಾ ಉದ್ಯಾನವನ ಮುಂತಾದವಕ್ಕೆ ಹೋಗುವುದು ಮತ್ತು ತಿಂದು-ಕುಡಿಯುವ ವ್ಯವಸ್ಥೆ ಸಹ ಮಾಡಿಕೊಂಡಿರುವುದು

ಉದಾಹರಣೆ : ನಾನು ನೆನ್ನ ವಿಹಾರಪ್ರವಾಸಕ್ಕೆ ಹೋಗಿದ್ದೆ.

ಸಮಾನಾರ್ಥಕ : ಪಿಕ್ ನಿಕ್, ವಿಹಾರಪ್ರವಾಸ


ಇತರ ಭಾಷೆಗಳಿಗೆ ಅನುವಾದ :

वह सैर जो नगर के बाहर किसी बाग़ या उपवन आदि में हो और जिसमें खाने-पीने का भी प्रबंध हो।

हमलोग कल पिकनिक पर गए थे।
गोट, पिकनिक

A day devoted to an outdoor social gathering.

field day, outing, picnic

ಅರ್ಥ : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ

ಉದಾಹರಣೆ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.

ಸಮಾನಾರ್ಥಕ : ಪರ್ಯಟನ, ಪ್ರಯಾಣ, ಯಾತ್ರೆ, ಸಂಚಾರ


ಇತರ ಭಾಷೆಗಳಿಗೆ ಅನುವಾದ :

मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।

यह पर्यटक दल पूरे भारत का पर्यटन करके लौट रहा है।
परिभ्रमण, पर्यटन, सैर, सैर सपाटा, सैर-सपाटा, सैरसपाटा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

ಅರ್ಥ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು

ಉದಾಹರಣೆ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.

ಸಮಾನಾರ್ಥಕ : ಪಯಣ, ಪರ್ಯಟನ, ಪ್ರಯಾಣ, ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

एक स्थान से दूसरे दूरवर्ती स्थान तक जाने की क्रिया।

वह यात्रा पर है।
उसकी यात्रा सफल रही।
जात्रा, प्रयाण, प्रवास, भ्रमण, यात्रा, सफर, सफ़र, सैयाही

The act of traveling from one place to another.

journey, journeying

चौपाल