ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಳಯ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಳಯ   ನಾಮಪದ

ಅರ್ಥ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

ಉದಾಹರಣೆ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

ಸಮಾನಾರ್ಥಕ : ಅಂತ್ಯ, ಪ್ರಕೃತಿವಿಕೋಪ, ಪ್ರವಾಹ, ವಿನಾಶ


ಇತರ ಭಾಷೆಗಳಿಗೆ ಅನುವಾದ :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

ಅರ್ಥ : ತುಂಬಾ ದಿನಗಳ ಅಂತರದಲ್ಲಿ ಜಗತ್ತಿನ ಎಲ್ಲೆಡೆಯಲ್ಲಿಯೂ ಆಗುವಂತಹ ನೀರಿನ ಹೆಚ್ಚಳ ಅದರ ಗಣನೆ ಪ್ರಳಯದ ರೀತಿಯಲ್ಲಿ ಆಗುವಂತಹದ್ದು

ಉದಾಹರಣೆ : ಜಲ ಪ್ರಳಯದಿಂದಾಗಿ ಹಳ್ಳಿಗಳಲ್ಲಿ ಮನೆಗಳೆಲ್ಲ ಮುಳುಗಿ ಹೋಯಿತು.

ಸಮಾನಾರ್ಥಕ : ಜಲ ಪ್ರಳಯ, ಜಲ-ಪ್ರಳಯ, ನೀರಿನ ಪ್ರಳಯ


ಇತರ ಭಾಷೆಗಳಿಗೆ ಅನುವಾದ :

बहुत दिनों के अंतर पर सारे संसार में होने वाली पानी की वह बाढ़ जिसकी गिनती प्रलय में होती है।

हिन्दुओं के अनुसार वैवस्वत मनु के समय में और ईसाइयों, मुसलमानों आदि के अनुसार हज़रत नूह के समय में प्लावन आया था।
जल-प्रलय, जल-प्लावन, प्लावन

ಪ್ರಳಯ   ಗುಣವಾಚಕ

ಅರ್ಥ : ಪ್ರಳಯದ ಅಥವಾ ಪ್ರಳಯ ಸಂಬಂಧಿಯಾದ

ಉದಾಹರಣೆ : ಕೆಲವು ಜನರು ಪ್ರಳಯದ ಘಟನೆಗಳನ್ನು ಪ್ರಾಕೃತಿಕವೆಂದು ಇನ್ನು ಕೆಲವರು ದೈವಿಕ ಘಟನೆಯೆಂದು ನಂಬುತ್ತಾರೆ.

ಸಮಾನಾರ್ಥಕ : ಪ್ರಳಯದ


ಇತರ ಭಾಷೆಗಳಿಗೆ ಅನುವಾದ :

प्रलय संबंधी या प्रलय का।

कुछ लोग प्रालेय घटना को प्राकृतिक तो कुछ लोग दैविक मानते हैं।
प्रालेय

चौपाल