ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಯತ್ನವಿಲ್ಲದೆ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಯತ್ನವಿಲ್ಲದೆ   ಕ್ರಿಯಾವಿಶೇಷಣ

ಅರ್ಥ : ಕಷ್ಟ ಅಥವಾ ಆಯಾಸವಿಲ್ಲದೆ ಯಾವುದಾದರೊಂದು ಘಟನೆ ಅಥವಾ ಕೆಲಸ ನಡೆಯುವ ರೀತಿ

ಉದಾಹರಣೆ : ಅನಾಯಾಸವಾಗಿ ಯಾವ ಕೆಲಸವೂ ಆಗುವುದಿಲ್ಲ.

ಸಮಾನಾರ್ಥಕ : ಅನಾಯಾಸವಾಗಿ, ಕಷ್ಟವಿಲ್ಲದೆ, ಪ್ರಯಾಸವಿಲ್ಲದೆ


ಇತರ ಭಾಷೆಗಳಿಗೆ ಅನುವಾದ :

बिना आयास या प्रयास के।

अनायास कोई काम नहीं होता।
अनायास, अप्रयत्नतः, अयास, प्रयत्नहीनतः, बिना परिश्रम

Without effort or apparent effort.

She danced gracefully and effortlessly.
Swallows gliding effortlessly through the air.
effortlessly

चौपाल