ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಮಾಣ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಮಾಣ ಮಾಡು   ಕ್ರಿಯಾಪದ

ಅರ್ಥ : ದೃಡತೆಯಿಂದ ಹೇಳುವ ಪ್ರಕ್ರಿಯೆ (ಸತ್ಯವನ್ನೇ ಹೇಳುವ )

ಉದಾಹರಣೆ : ನಾನು ಕಳ್ಳತನ ಮಾಡಿಲ್ಲವೆಂದು ಪ್ರಮಾಣ ಮಾಡಿ ಹೇಳುತ್ತೇನೆ.

ಸಮಾನಾರ್ಥಕ : ಆಣೆ ಮಾಡು


ಇತರ ಭಾಷೆಗಳಿಗೆ ಅನುವಾದ :

अपने कथन की सत्यता प्रमाणित करने के उद्देश्य से ईश्वर, देवता अथवा किसी पूज्य या अतिप्रिय व्यक्ति, वस्तु आदि की दुहाई देते हुए दृढ़तापूर्वक अपनी बात कहना (प्रायः अपनी बात पर जोर देने हेतु)।

मैं माँ की कसम खाता हूँ कि मैंने चोरी नहीं की।
कसम उठाना, कसम खाना, कसम लेना, शपथ लेना, सौगंध उठाना, सौगंध खाना, सौगंध लेना, सौगन्ध उठाना, सौगन्ध खाना, सौगन्ध लेना

To declare or affirm solemnly and formally as true.

Before God I swear I am innocent.
affirm, assert, aver, avow, swan, swear, verify

ಅರ್ಥ : ತಮ್ಮ ಮತವನ್ನು ಪುಷ್ಟಿಗೊಳಿಸುವುದಕ್ಕಾಗಿ ಪ್ರಮಾಣಪೂರ್ವಕವಾಗಿ ಏನ್ನಾದರೂ ಹೇಳುವುದು

ಉದಾಹರಣೆ : ಸಂಸದದಲ್ಲಿ ಪ್ರಧಾನಮಂತ್ರಿಯು ತನ್ನ ಮತದ ಪ್ರಮಾಣವನ್ನು ಮಾಡಿದರು.

ಸಮಾನಾರ್ಥಕ : ಪ್ರಮಾಣ-ಮಾಡು


ಇತರ ಭಾಷೆಗಳಿಗೆ ಅನುವಾದ :

अपना मत पुष्ट करने के लिए प्रमाणपूर्वक कुछ कहना।

संसद में प्रधानमंत्री ने अपने मत का प्रतिपादन किया।
प्रतिपादन करना

चौपाल