ಅರ್ಥ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ
ಉದಾಹರಣೆ :
ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.
ಸಮಾನಾರ್ಥಕ : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।
प्रधानाचार्या ने दीप जलाकर वार्षिक महोत्सव का शुभारंभ किया।A woman headmaster.
headmistress