ಅರ್ಥ : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ
ಉದಾಹರಣೆ :
ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.
ಸಮಾನಾರ್ಥಕ : ತೋರಿಸು, ಪ್ರದರ್ಶನ ನೀಡು
ಇತರ ಭಾಷೆಗಳಿಗೆ ಅನುವಾದ :
देखने आदि के लिए सामने रखना या प्रकट करना।
इस विज्ञापन के माध्यम से कंपनी अपनी नई-नई कारें दिखा रही है।ಅರ್ಥ : ವೇದಿಕೆಯ ಮೇಲೆ ಯಾವುದಾದರು ನಾಟಕವನ್ನು ಪ್ರಸ್ತುತಪಡಿಸುವುದು
ಉದಾಹರಣೆ :
ಇಂದು ರಾತ್ರಿ ಮಕ್ಕಳು ವರದಕ್ಷಿಣೆ ಪದ್ಧತಿಗೆ ಸಂಬಂಧಿಸಿದ ಹಾಗೆ ಒಂದು ನಾಟಕವನ್ನು ಪ್ರಸ್ತುತಪಡಿಸುತ್ತಾರೆ.
ಸಮಾನಾರ್ಥಕ : ಪ್ರದರ್ಶಿಸು, ಪ್ರಸ್ತುತ ಮಾಡು, ಪ್ರಸ್ತುತಪಡಿಸು
ಇತರ ಭಾಷೆಗಳಿಗೆ ಅನುವಾದ :
मंच पर कोई नाटक, एकांकी आदि लोगों के सामने लाना या प्रस्तुत करना।
आज रात बच्चे दहेज प्रथा के ऊपर एक नाटक मंचित करेंगे।