ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಸ್ಥಾಪನೆಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದನ್ನು ತನ್ನ ಸ್ಥಾನದಿಂದ ತೆಗೆಯಲಾಗಿದೆಯೋ ಅಥವಾ ಅದರ ಬದಲಾಗಿ ಯಾವುದಾದರು ಬೇರೆ ವಸ್ತು ಅಥವಾ ವ್ಯಕ್ತಿಯನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವಂತಹದ್ದು ಅಥವಾ ಇಡುವಂತಹದ್ದು

ಉದಾಹರಣೆ : ಈ ಶಿವನ ಮೂರ್ತಿಯು ಪ್ರತಿಸ್ಥಾಪಿತವಾದ ಮೂರ್ತಿಯಾಗಿದೆ.ಲವಣದ ನಿರ್ಮಾಣದಲ್ಲಿ ಐಟ್ರೋಜನ್ ಧಾತುವಿನ ಪ್ರತಿಸ್ಥಾಪನೆಯಾಗುತ್ತದೆ.

ಸಮಾನಾರ್ಥಕ : ಪ್ರತಿಸ್ಥಾಪನೆಯಾದಂತ, ಪ್ರತಿಸ್ಥಾಪನೆಯಾದಂತಹ, ಪ್ರತಿಸ್ಥಾಪಿತವಾದ, ಪ್ರತಿಸ್ಥಾಪಿತವಾದಂತ, ಪ್ರತಿಸ್ಥಾಪಿತವಾದಂತಹ, ಪ್ರತಿಸ್ಥಾಪಿಸಿದ


ಇತರ ಭಾಷೆಗಳಿಗೆ ಅನುವಾದ :

अपने स्थान से हटे हुए वस्तु या व्यक्ति को फिर से उसी स्थान पर बैठाया या रखा हुआ।

यह भगवान शिव की प्रतिस्थापित मूर्ति है।
प्रतिस्थापित

चौपाल