ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಭೆ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಭೆ   ನಾಮಪದ

ಅರ್ಥ : ಯಾವುದೇ ಕೆಲಸದಲ್ಲಿ ಹೆಚ್ಚಿನ ಗುಣಮಟ್ಟವನ್ನು ಪ್ರದರ್ಷಿಸಲು ಬೇಕಾಗುವ ವಿಶಿಷ್ಟವಾದ ಹಾಗೂ ಅಸಾಧಾರಣ ಮಾನಸಿಕ ಶಕ್ತಿ

ಉದಾಹರಣೆ : ಸ್ವಾಮಿ ವಿವೇಕಾನಂದರಲ್ಲಿ ಅದ್ಭುತ ಪ್ರತಿಭೆ ಇತ್ತು.

ಸಮಾನಾರ್ಥಕ : ಯೋಗ್ಯತೆ


ಇತರ ಭಾಷೆಗಳಿಗೆ ಅನುವಾದ :

वह विशिष्ट और असाधारण मानसिक शक्ति या गुण जिससे मनुष्य किसी काम में बहुत अधिक योग्यता के कार्य कर दिखलाता है।

स्वामी विवेकानंद में गज़ब की प्रतिभा थी।
जहन, ज़हन, ज़िहन, ज़ेहन, जिहन, जेहन, टैलंट, टैलन्ट, प्रगल्भता, प्रतिभा, प्रागल्भ्य, मेधा

Natural abilities or qualities.

endowment, gift, natural endowment, talent

चौपाल