ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಫಲ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಫಲ   ನಾಮಪದ

ಅರ್ಥ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ

ಉದಾಹರಣೆ : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.

ಸಮಾನಾರ್ಥಕ : ಅಂತ್ಯ, ಕೊನೆ, ಪರಿಣಾಮ, ಪಲಿತಾಂಶ


ಇತರ ಭಾಷೆಗಳಿಗೆ ಅನುವಾದ :

किसी कार्य के अंत में उसके फलस्वरूप होनेवाला कार्य या कोई बात।

उसके काम का नतीजा बहुत ही बुरा निकला।
अंजाम, अंत, अनुबंध, अनुबन्ध, अनुसार, अन्जाम, अन्त, जोग, ताबीर, नतीजा, परिणति, परिणाम, प्रतिफल, प्रयोग, फल, योग, रिजल्ट, विपाक, व्युष्टि, हश्र

Something that results.

He listened for the results on the radio.
final result, outcome, result, resultant, termination

ಅರ್ಥ : ಮಾಡಿದ ಕೆಲಸಕ್ಕೆ ಪ್ರತಿಯಾಗಿ ದೊರಕುವ ಫಲ

ಉದಾಹರಣೆ : ನನ್ನ ಕಷ್ಟಕ್ಕೆ ಈ ಪ್ರತಿಫಲ ಸಿಕ್ಕಿತು.

ಸಮಾನಾರ್ಥಕ : ಪ್ರತೀಕಾರ, ಮುಯ್ಯಿ, ಸೇಡು


ಇತರ ಭಾಷೆಗಳಿಗೆ ಅನುವಾದ :

परिणाम के रूप में प्राप्त होनेवाला फल।

मेरी नेकियों का मुझे यह प्रतिफल मिला।
प्रतिफल, बदला, सिला

A recompense for worthy acts or retribution for wrongdoing.

The wages of sin is death.
Virtue is its own reward.
payoff, reward, wages

चौपाल