ಅರ್ಥ : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ
ಉದಾಹರಣೆ :
ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.
ಸಮಾನಾರ್ಥಕ : ಉಜ್ವಲ, ಬೆಳಗುವ, ಹೊಳೆಯುವ
ಇತರ ಭಾಷೆಗಳಿಗೆ ಅನುವಾದ :
प्रकाश से भरा हुआ या प्रकाश से पूर्ण।
यह कमरा प्रकाशयुक्त है।Having lots of light either natural or artificial.
The room was bright and airy.ಅರ್ಥ : ಯಾವುದೋ ಒಂದರ ಮೇಲೆ ಬೆಳಕು ಬೀಳುತ್ತಿರವ
ಉದಾಹರಣೆ :
ಸೂರ್ಯನ ಕಿರಣದಿಂದ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ.
ಸಮಾನಾರ್ಥಕ : ಉಜ್ವಲವಾಗಿ
ಇತರ ಭಾಷೆಗಳಿಗೆ ಅನುವಾದ :
Provided with artificial light.
Illuminated advertising.ಅರ್ಥ : ಹೊಳೆಯುವಂತಹ
ಉದಾಹರಣೆ :
ಆಕಾಶವು ಪ್ರಕಾಶಮಾನವಾಗಿದೆ.
ಸಮಾನಾರ್ಥಕ : ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ
ಇತರ ಭಾಷೆಗಳಿಗೆ ಅನುವಾದ :
लगभग पारदर्शी या जिसमें से होकर प्रकाश जा सके।
आकाश पारभासी होता है।ಅರ್ಥ : ಬೆಳಕಿನಿಂದ ಮಿನುಗುವ ಸಾಮರ್ಥ್ಯವನ್ನು ಹೊಂದಿರುವಂತಹ
ಉದಾಹರಣೆ :
ಸೂರ್ಯ ಕಿರಿಣದಿಂದ ಸಮುದ್ರದ ನೀರು ಹೊಳೆಯುತ್ತಿತ್ತು.
ಸಮಾನಾರ್ಥಕ : ಪ್ರಕಾಶಿಯ, ಪ್ರಕಾಶಿಸುವ, ಹೋಳೆಯುವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ
ಉದಾಹರಣೆ :
ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.
ಸಮಾನಾರ್ಥಕ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ
ಉದಾಹರಣೆ :
ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.
ಸಮಾನಾರ್ಥಕ : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ
ಇತರ ಭಾಷೆಗಳಿಗೆ ಅನುವಾದ :
Emitting light during exposure to radiation from an external source.
fluorescent