ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೇಡಾ ಪದದ ಅರ್ಥ ಮತ್ತು ಉದಾಹರಣೆಗಳು.

ಪೇಡಾ   ನಾಮಪದ

ಅರ್ಥ : ಕೋವಾ ಮತ್ತು ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ ಮಾಡಿದಂತಹ ಒಂದು ಮಿಠಾಯಿ ಅದು ಗೋಲಾಕಾರವಾಗಿರುತ್ತದೆ

ಉದಾಹರಣೆ : ನನ್ನ ತಾಯಿಯು ಮನೆಯಲ್ಲಿಯೇ ಪೇಡಾವನ್ನು ಮಾಡಿದಳು.

ಸಮಾನಾರ್ಥಕ : ಪೇಡೆ


ಇತರ ಭಾಷೆಗಳಿಗೆ ಅನುವಾದ :

एक मिठाई जो खोवे और शक्कर आदि के योग से बनती है और इसका आकार गोल और चिपटा होता है।

माँ ने घर पर ही पेड़े बनाये हैं।
पेड़ा, पेरा

A food rich in sugar.

confection, sweet

ಅರ್ಥ : ಒಂದು ಸಿಹಿಯಾದ ಖಾದ್ಯ ಪದಾರ್ಥ

ಉದಾಹರಣೆ : ಮಗು ಪೇಡಾವನ್ನು ತಿನ್ನುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

छोटा पेड़ा।

बच्चा पेड़ी खा रहा है।
पेड़ी

A food rich in sugar.

confection, sweet

ಅರ್ಥ : ಒಂದು ರೀತಿಯ ಮಿಠಾಯಿ ಅದು ಬಿಳಿಯ ಕುಂಬಳಕಾಯಿಯಿಂದ ಮಾಡಲಾಗುತ್ತದೆ

ಉದಾಹರಣೆ : ಮಿಠಾಯಿಗಾರ ಪೇಡಾವನ್ನು ಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक मिठाई जो सफेद कुम्हड़े से बनाई जाती है।

हलवाई पेठा बना रहा है।
पेठा

A food rich in sugar.

confection, sweet

चौपाल