ಅರ್ಥ : ಆಟದ ಮೈದಾನದಲ್ಲಿ ದರ್ಶಕರು ಕುಳಿತು ವೀಕ್ಷಿಸುವ ಸ್ಥಳ
ಉದಾಹರಣೆ :
ಸಚಿನ್ ದಶಕ ಹೊಡೆಯುತ್ತಿದ್ದಂತೆ ಪೆವಿಲಿಯನ್ನಲ್ಲಿ ಕುಳಿತಿದ್ದ ದರ್ಶಕರು ಹರ್ಷದಿಂದ ಚಪ್ಪಾಳೆ ತಟ್ಟಿದರು
ಇತರ ಭಾಷೆಗಳಿಗೆ ಅನುವಾದ :
खेल के मैदान की दर्शक-दीर्घा।
सचिन के शतक ठोंकते ही पैविलियन में बैठे दर्शक ताली बजाने लगे।