ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು
ಉದಾಹರಣೆ :
ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
ಉದಾಹರಣೆ :
ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
ಸಮಾನಾರ್ಥಕ : ಆಘಾತ, ದಕ್ಕೆ, ದಿಗ್ಬ್ರಮೆ, ದಿಗ್ಭ್ರಾಂತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
ಉದಾಹರಣೆ :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
ಸಮಾನಾರ್ಥಕ : ಏಟು, ಒಡೆ, ಒಡೆತ, ಕೆನ್ನೆ ಏಟು, ಹೊಡೆತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು
ಉದಾಹರಣೆ :
ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ
ಉದಾಹರಣೆ :
ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು
ಸಮಾನಾರ್ಥಕ : ಗಾಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಡೆಯುವ ಕ್ರಿಯೆ
ಉದಾಹರಣೆ :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
ಸಮಾನಾರ್ಥಕ : ಆಘಾತ, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು
ಉದಾಹರಣೆ :
ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ
ಉದಾಹರಣೆ :
ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.
ಸಮಾನಾರ್ಥಕ : ಗಾಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.
ಇತರ ಭಾಷೆಗಳಿಗೆ ಅನುವಾದ :
बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।
एक ही टक्कर से प्रतिद्वन्द्वी गिर पड़ा।ಅರ್ಥ : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ
ಉದಾಹರಣೆ :
ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.
ಸಮಾನಾರ್ಥಕ : ಹೊಡೆತ
ಇತರ ಭಾಷೆಗಳಿಗೆ ಅನುವಾದ :