ಅರ್ಥ : ಎಲ್ಲವನ್ನೂ ಒಳಗೊಂಡಿರುವಿಕೆ
ಉದಾಹರಣೆ :
ನಿಸರ್ಗವು ಅಖಂಡವಾದುದು
ಇತರ ಭಾಷೆಗಳಿಗೆ ಅನುವಾದ :
All of something including all its component elements or parts.
Europe considered as a whole.ಅರ್ಥ : ಆರಂಭದಿಂದ ಅಂತ್ಯದವರೆಗಿನ
ಉದಾಹರಣೆ :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
ಸಮಾನಾರ್ಥಕ : ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಿಶ್ಚಯವಾಗಿ
ಉದಾಹರಣೆ :
ಇವನು ಹೇಳಿದುದು ಪೂರ್ತಿ ಸುಳ್ಳು.
ಸಮಾನಾರ್ಥಕ : ಪೂರ್ಣವಾಗಿ, ಸಂಪೂರ್ಣವಾಗಿ
ಇತರ ಭಾಷೆಗಳಿಗೆ ಅನುವಾದ :
पूरी तरह से या थोड़ी मात्रा में भी।
यह बात बिल्कुल झूठ है।