ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ಣಾಹುತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪೂರ್ಣಾಹುತಿ   ನಾಮಪದ

ಅರ್ಥ : ಯಜ್ಞ ಅಥವಾ ಹೋಮ ಮುಗಿದ ನಂತರ ಕೊನೆಯಲ್ಲಿ ಯಜ್ಞೇಶ್ವರನಿಗೆ ನೀಡುವ ಆಹುತಿ

ಉದಾಹರಣೆ : ನಾನು ಹೋಮದ ಸ್ಥಳಕ್ಕೆ ಹೋಗುವ ಮೊದಲೇ ಪೂರ್ಣಾಹುತಿ ಮುಗಿದುಹೋಗಿತ್ತು.

ಸಮಾನಾರ್ಥಕ : ಪೂರ್ಣಹೋಮ


ಇತರ ಭಾಷೆಗಳಿಗೆ ಅನುವಾದ :

यज्ञ या होम समाप्त होने पर अंत में दी जाने वाली आहुति।

मेरे यज्ञ स्थल पर पहुँचने से पहले ही पूर्णाहुति हो चुकी थी।
पूर्णहोम, पूर्णाहुति

चौपाल