ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಕ್ಕಲ ಪದದ ಅರ್ಥ ಮತ್ತು ಉದಾಹರಣೆಗಳು.

ಪುಕ್ಕಲ   ಗುಣವಾಚಕ

ಅರ್ಥ : ಯಾರೋ ಒಬ್ಬರು ತುಂಬಾ ಹೆದರುವ ಅಥವಾ ಬೆದರುವವ

ಉದಾಹರಣೆ : ಆ ಪುಕ್ಕಲ ಹುಡುಗನಿಗೆ ಎಲ್ಲರು ತೊಂದರೆ ಕೊಡುತ್ತಾರೆ.

ಸಮಾನಾರ್ಥಕ : ಪುಕ್ಕಲನಾದ, ಪುಕ್ಕಲನಾದಂತ, ಪುಕ್ಕಲನಾದಂತಹ


ಇತರ ಭಾಷೆಗಳಿಗೆ ಅನುವಾದ :

जो बहुत डरता या दबता हो या किसी से दबने वाला।

उस दब्बू लड़के को सभी परेशान करते हैं।
दब्बू

Very docile.

Tame obedience.
Meek as a mouse.
meek, tame

ಅರ್ಥ : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ

ಉದಾಹರಣೆ : ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.

ಸಮಾನಾರ್ಥಕ : ಅಂಜುಬುರುಕ, ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೆದರುವಂತಹ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು


ಇತರ ಭಾಷೆಗಳಿಗೆ ಅನುವಾದ :

जिसके मन में डर हो या जो कोई काम आदि करने से डरता हो।

कायर पुरुष जीवन में बार-बार मरते हैं।
असाहसिक, कादर, कायर, खपुआ, गीदड़, डरपोक, त्रसुर, दरक, पस्तहिम्मत, बुजदिल, बुज़दिल, भीरु, भीरू, लिडार, साहसहीन, हौलदिला

चौपाल