ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೀಠಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೀಠಿಕೆ   ನಾಮಪದ

ಅರ್ಥ : ಯಾವುದೇ ಕೃತಿಯು ಪ್ರಾರಂಭವಾಗುವ ಮೊದಲು ಇಡೀ ಕೃತಿಯ ಆಶಯವನ್ನು ವ್ಯಕ್ತಪಡಿಸುವ ಪ್ರಾಥಮಿಕ ಭಾಗ

ಉದಾಹರಣೆ : ಈ ಕೃತಿಯ ಪ್ರಸ್ತಾವನೆ ತುಂಬಾ ಗಂಭೀರವಾಗಿದೆ.

ಸಮಾನಾರ್ಥಕ : ಪ್ರಸ್ತಾವನೆ


ಇತರ ಭಾಷೆಗಳಿಗೆ ಅನುವಾದ :

किसी पुस्तक आदि के आरम्भ का वह लेख जिससे उसकी ज्ञातव्य बातों का पता चले।

इस पुस्तक की भूमिका बहुत सोच-विचार कर लिखी गई है।
अवतरणिका, अवतरणी, आमुख, उपक्रम, उपोद्घात, प्रस्तावना, प्राक्कथन, भूमिका, मुख बंधन, मुखबंध

A short introductory essay preceding the text of a book.

foreword, preface, prolusion

चौपाल